ಎಸ್‌ಎಮ್‌ಇ

For most people, the primary reason to purchase life insurance

ಬೆಳೆಯುತ್ತಿರುವ ಉದ್ಯಮವಾಗಿ, ವೇಗದ ಗತಿಯ ಉದ್ಯಮದ ಸವಾಲುಗಳನ್ನು ಮತ್ತು ಅಗತ್ಯತೆಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಮತ್ತು ಲಾಭವನ್ನು ಗಳಿಸಲು ವಿಸ್ತರಣೆ, ಸಂಪನ್ಮೂಲ ಕಟ್ಟಡ, ದಾಸ್ತಾನು ಶೇಖರಣೆ ಇತ್ಯಾದಿ ವಿವಿಧ ವ್ಯವಹಾರ ಚಟುವಟಿಕೆಗಳನ್ನು ನಡೆಸಲು ಎಲ್ಲಾ ವ್ಯವಹಾರಗಳಿಗೆ ಹಣಕಾಸಿನ ಬೆಂಬಲ ಬೇಕಾಗುತ್ತದೆ. ನಿಮ್ಮ ಬೆಳವಣಿಗೆಯ ಕಥೆಯಲ್ಲಿ ಪಾಲುದಾರನಾಗುವ ಮೂಲಕ ಮಹೀಂದ್ರ ಫೈನಾನ್ಸ್ ಸ್ಪರ್ಧಾತ್ಮಕ ಮಟ್ಟವನ್ನು ನೀಡುತ್ತದೆ ಮತ್ತು ನೀವು ಬೆಳೆಯುವ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳದಿರುವುದನ್ನು ಖಚಿತಪಡಿಸುತ್ತದೆ. ನಿಮ್ಮ ವ್ಯವಹಾರದ ನಿರ್ದಿಷ್ಟ ಅಗತ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮ ಎಲ್ಲಾ ಅಗತ್ಯತೆಗಳಿಗೆ ಸರಿಹೊಂದುವಂತೆ ಆರ್ಥಿಕ ಪರಿಹಾರಗಳನ್ನು ನಾವು ನೀಡುತ್ತೇವೆ.

ಸಾಲ ಮತ್ತು ಮುಂಗಡ ಪರಿಹಾರಗಳು

ನಿಮ್ಮ ವ್ಯವಹಾರದ ಬೆಳವಣಿಗೆಯನ್ನು ಮತ್ತು ನಿಮ್ಮ ಆರ್ಥಿಕ ಕಾರ್ಯಕ್ಷಮತೆಯ ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಬಂಡವಾಳ ಹೂಡಿಕೆಗಾಗಿ ದೀರ್ಘಾವಧಿಯ ಮುಂಗಡವನ್ನು ಒದಗಿಸುತ್ತೇವೆ.

ಲಿಕ್ವಿಡಿಟಿ ಪರಿಹಾರಗಳು

ನಿಮ್ಮ ವ್ಯವಹಾರದ ನಗದು ಹರಿವನ್ನು ಸುಧಾರಿಸಲು ಮತ್ತು ನಿಯಮಿತವಾದ ಹಾಗೂ ನಿರ್ಣಾಯಕ ಕೆಲಸದ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ನಾವು ಅಲ್ಪಾವಧಿಯ ಮುಂಗಡವನ್ನುಒದಗಿಸುತ್ತೇವೆ. ನಾವು ವ್ಯವಹಾರದ ಅಗತ್ಯತೆಗಳನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ನಿಮ್ಮ ಪ್ರತಿಯೊಂದು ಅಗತ್ಯತೆಗೆ ತಕ್ಕಂತೆ ಪರಿಹಾರಗಳನ್ನು ಒದಗಿಸುತ್ತೇವೆ.

ಮಹಿಂದ್ರಾ ಫೈನಾನ್ಸ್ ಎಸ್‌ಎಮ್‌ಇ ಪ್ರಯೋಜನ

7000 ಪಟ್ಟಣಗಳು ಮತ್ತು 2,40,000ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ 51 ಲಕ್ಷಕ್ಕಿಂತ ಹೆಚ್ಚು ಗ್ರಾಹಕರೊಂದಿಗೆ ಗ್ರಾಮೀಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿದೊಡ್ಡ ಎನ್‌ಬಿಎಫ್‌ಸಿ

ಸುಮಾರು 1100+ ಶಾಖೆಗಳು ಮತ್ತು ಆಸ್ತಿಗಳೊಂದಿಗೆ ಸುಮಾರು 51,782 ಕೋಟಿ ರೂಪಾಯಿಗಳೊಂದಿಗೆ ಭಾರತದಾದ್ಯಂತ ಅಸ್ತಿತ್ವದಲ್ಲಿದೆ

ಅಧಿಕ ಮುಂಗಡ ರೇಟಿಂಗ್

  • ದೀರ್ಘಾವಧಿ ಸಾಲ: ಎಎ+ ಕ್ರಿಸಿಲ್‌ನಿಂದ
  • ಇಂಡಿಯಾ ರೇಟಿಂಗ್ಸ್‌ & ಅಂಪ್‌; ರವರಿಂದ IND AAA/Stable ರೇಟಿಂಗ್‌ ಹಾಗೂ CRISIL AAA/Stable ರೇಟಿಂಗ್
  • ಒಂದೇ ಬಾರಿಗೆ ತೆರವು
  • ಹೊಂದಾಣಿಕೆಯ ರೂಢಿಗಳು
  • ತ್ವರಿತ ಪ್ರಕ್ರಿಯೆಗಳು ಮತ್ತು ವೇಗದ ಕಾರ್ಯಶೀಲತೆ
  • ಸರಳೀಕರಿಸಿರುವ ದಸ್ತಾವೇಜುಗಳು
  • ವ್ಯಾಪಕವಾದ ಸ್ವೀಕಾರಾರ್ಹ ಮೇಲಾಧಾರಗಳು

ಸಮಸ್ಯೆಮುಕ್ತ ರೀತಿಯಲ್ಲಿ ತನ್ನ ಗ್ರಾಹಕರಿಗೆ ಹಣಕಾಸಿನ ಸೇವೆಗಳನ್ನು ಒದಗಿಸಲು ಮಹಿಂದ್ರಾ ಫೈನಾನ್ಸ್ ಬದ್ಧವಾಗಿದೆ. ನಿಮ್ಮ ವ್ಯವಹಾರದ ಅಗತ್ಯತೆಗಳಿಗೆ ಪರಿಹಾರಗಳನ್ನು ಒದಗಿಸಲು ನಿಮ್ಮ ಸಾಲಗಳ ಕುರಿತಷ್ಟೇ ನಾವು ನೋಡುವುದಿಲ್ಲ, ನಿಮ್ಮ ಬಲಗಳ ಕುರಿತು ಕೂಡ ನೋಡುತ್ತೇವೆ. ನಮಗೆ ನಿಮಗೆ ನಾವು ಸಾಲ ನೀಡುವುದು ಹೇಗೆ ಎಂಬುದು ಪ್ರಶ್ನೆಯಲ್ಲ, ಆದರೆ ನಿಮ್ಮ ಯಶಸ್ಸಿನ ಕತೆಯಲ್ಲಿ ನಾವು ಪಾಲುದಾರರಾಗಿರುವುದು ಹೇಗೆ ಎಂಬುದು ಮುಖ್ಯವಾಗಿದೆ.

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ

Calculate Your EMI

  • Diverse loan offerings
  • Less documenation
  • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000