ನಿಮ್ಮ ವ್ಯಾಪಾರದಲ್ಲಿ ಹೊಸ ಯೋಜನೆ ಅಥವಾ ಹೊಸ ಅವಕಾಶಕ್ಕಾಗಿ ನೀವು ಸಾಲ ಕೋರುತ್ತಿದ್ದಲ್ಲಿ, ನಿಮ್ಮ ಪ್ರಸ್ತುತ ಸಾಲ ನಿರ್ಬಂಧಗಳನ್ನು ವಿಸ್ತರಿಸಬೇಡಿ. ನಿಮಗೆ ಸುಲಭವಾಗಿ ವಿತರಣೆ ಲಭ್ಯವಿರುವ ಸಾಲದ ನೆರವಿನೊಂದಿಗೆ, ಯೋಜನಾ ಮೌಲ್ಯಮಾಪನ ಆಧರಿಸಿ ನಿಮ್ಮ ದೀರ್ಘಕಾಲದ ಮೂಲಸೌಕರ್ಯ ಅಥವಾ ಕೈಗಾರಿಕೆ ಮತ್ತು ಇತರ ಪ್ರಮುಖ ಯೋಜನೆಗಳಿಗೆ ಆರಾಮದಾಯಕ ಮರುಪಾವತಿ ನಿಯಮಗಳೊಂದಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ವಿವರಗಳು:

• ಸಾಲ ಮೊತ್ತ: ರೂ. 40 ಕೋಟಿವರೆಗೆ
• ಮಾರ್ಜಿನ್ ಅಗತ್ಯತೆ: ಗ್ರಾಹಕರ ಪ್ರೊಫೈಲ್ ಅನ್ನು ಅವಲಂಬಿಸಿರುತ್ತದೆ
• ಅವಧಿ: 6 ವರ್ಷಗಳವರೆಗೆ
• ಭದ್ರತೆ: ಸಾಮಾನ್ಯ ಆಸ್ತಿಯ ವ್ಯಾಪ್ತಿಯ 1.5 ಪಟ್ಟು

ನಿಮ್ಮ ವ್ಯಾಪಾರಕ್ಕೆ ಸರಿಹೊಂದುವ ಸಲಕರಣೆಗಳನ್ನು ಪಡೆಯಲು ನಮ್ಮ ಸಾಲ ಆಯ್ಕೆಗಳ ಪ್ರಯೋಜನವನ್ನು ಪಡೆದುಕೊಳ್ಳಿ. ನಮ್ಮ ಅನನ್ಯ(ಯುನಿಕ್) ಎಸ್ಎಂಇ ಸಾಲಗಳನ್ನು ನಿಮ್ಮ ಅನನ್ಯ(ಯುನಿಕ್) ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ; ಇದು ಸಲಕರಣೆಗಳ ಭೋಗ್ಯಕ್ಕಾಗಿರಬಹುದು (ಲೀಸಿಂಗ್ ಗಾಗಿ)ಅಥವಾ ಇತರ ಮರುಸಾಲ ಆಯ್ಕೆಗಳಿಗಾಗಿಯೂ ಇರಬಹುದು.

ವಿವರಗಳು:

• ಸಾಲ ಮೊತ್ತ: ರೂ. 40 ಕೋಟಿವರೆಗೆ
• ಮಾರ್ಜಿನ್ ಅಗತ್ಯತೆ: ಹೊಂದಾಣಿಕೆಯದ್ದು
• ಅವಧಿ: 6 ತಿಂಗಳುಗಳಿಂದ 5 ವರ್ಷಗಳು
• ಭದ್ರತೆ: ಸಾಮಾನ್ಯ ಆಸ್ತಿಯ ವ್ಯಾಪ್ತಿಯ 1.5 ಪಟ್ಟು

ನಿಮ್ಮ ವಿಭಿನ್ನ ಅಗತ್ಯತೆಗಳಿಗೆ ಸರಿಹೊಂದುವಂತಹ ವ್ಯಾಪಕವಾದ ಸಾಲ ಆಯ್ಕೆಗಳು ನಮ್ಮಲ್ಲಿವೆ. ವಿವಿಧ ಸಾಂಸ್ಥಿಕ ಮತ್ತು ವ್ಯಾಪಾರದ ಅಗತ್ಯತೆಗಳಿಗೆ ಸಹಕಾರ ಒದಗಿಸಲು ನಿಮ್ಮ ಮಧ್ಯಂತರ ಸಾಲ ಅಗತ್ಯತೆಗಳನ್ನು ನಿವಾರಿಸುವ ರೀತಿಯಲ್ಲಿ ನಮ್ಮ ಸಾಂಸ್ಥಿಕ ಸಾಲಗಳನ್ನು ವಿನ್ಯಾಸಗೊಳಿಸಲಾಗಿದೆ.

ವಿವರಗಳು:

• ಸಾಲ ಮೊತ್ತ: ರೂ. 25 ಕೋಟಿವರೆಗೆ
• ಅವಧಿ: 1 ವರ್ಷದಿಂದ 5 ವರ್ಷಗಳು
• ಭದ್ರತೆ: ಸಾಮಾನ್ಯ ಆಸ್ತಿಯ ವ್ಯಾಪ್ತಿಯ 1.5 ಪಟ್ಟು

ಉದ್ಯಮಿಗಳಿಗಾಗಿ ಸುರಕ್ಷಿತ ವ್ಯಾಪಾರ ಸಾಲಗಳಿಗಾಗಿ ನೋಡಿ. ನಮ್ಮ ಸುರಕ್ಷಿತ ವ್ಯಾಪಾರ ಸಾಲಗಳು ನಿಮ್ಮ ಸಾಂಸ್ಥಿಕ ಯೋಜನೆಗಳಿಗೆ ಸಾಕಷ್ಟು ಹಣವನ್ನು ಒದಗಿಸುತ್ತವೆ.

ವಿವರಗಳು:

• ಸಾಲ ಮೊತ್ತ: ಆಸ್ತಿಯ ಮೌಲ್ಯಮಾಪನದ ಆಧಾರದ ಮೇಲೆ
• ಭದ್ರತೆ: ಸಾಮಾನ್ಯ ಆಸ್ತಿಯ ವ್ಯಾಪ್ತಿಯ 1.5 ಪಟ್ಟು

ನಿಮಗೆ ಸಾಲದ ನೆರವಿನ ಅಗತ್ಯವಿರುವ ಸಂದರ್ಭದಲ್ಲಿ, ಉದ್ಯಮಿಗಳಿಗಾಗಿ ಸುರಕ್ಷಿತ ವ್ಯಾಪಾರ ಸಾಲಗಳಿಗಾಗಿ ನೋಡಿ. ನಮ್ಮ ಸುರಕ್ಷಿತ ವ್ಯಾಪಾರ ಸಾಲಗಳು ನಿಮ್ಮ ಸಾಂಸ್ಥಿಕ ಯೋಜನೆಗಳಿಗೆ ಸಾಕಷ್ಟು ಹಣವನ್ನು ಒದಗಿಸುತ್ತವೆ.

ವಿವರಗಳು:

• ಸಾಲ ಮೊತ್ತ: ಆಸ್ತಿಯ ಮೌಲ್ಯಮಾಪನದ ಆಧಾರದ ಮೇಲೆ
• ಅವಧಿ: ವ್ಯಾಪಾರ ಆವರ್ತನಕ್ಕೆ(ಬಿಸಿನೆಸ್ ಸೈಕಲ್) ಸಂಬಂಧಿಸಿದಂತೆ 7 ವರ್ಷಗಳವರೆಗೆ
• ಭದ್ರತೆ: ಸಾಮಾನ್ಯ ಆಸ್ತಿಯ ವ್ಯಾಪ್ತಿಯ 1.5 ಪಟ್ಟು

ಅಪ್ಲೈ ಮಾಡಿ

FAQs

ನೀವು 022-6632-7940ರಲ್ಲಿ ನಮ್ಮನ್ನು ಸಂಪರ್ಕಿಸಬಹುದು. [email protected]ನಲ್ಲಿ ನಿಮ್ಮ ಪ್ರಶ್ನೆಗಳನ್ನು ಸಹ ನೀವು ಇಮೇಲ್ ಮಾಡಬಹುದು.
ನಿಮ್ಮ ಅಗತ್ಯತೆಗಳು, ಮುಂಗಡ ಮೌಲ್ಯಮಾಪನ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಯೋಜನಾ ಸಾಲದ ಮಿತಿಯನ್ನು ನಿರ್ಧರಿಸಲಾಗುತ್ತದೆ. ಆದಾಗ್ಯೂ, ಇದನ್ನು 40 ಕೋಟಿ ರೂ. ಗೆ ಮಿತಿಗೊಳಿಸಲಾಗಿದೆ.
ನಾವು ವ್ಯಾಪಕ ಶ್ರೇಣಿಯ ಭದ್ರತೆಗಳನ್ನು ಸ್ವೀಕರಿಸುತ್ತೇವೆ. ಭೂಮಿ ಮತ್ತು ರಿಯಲ್ ಎಸ್ಟೇಟ್ ಆಸ್ತಿ, ಸಸ್ಯ ಮತ್ತು ಯಂತ್ರೋಪಕರಣಗಳು, ಸಲಕರಣೆಗಳು, ಸ್ಥಿರ ಠೇವಣಿಗಳು, ಠೇವಣಿ ಪ್ರಮಾಣಪತ್ರಗಳು, ಕೆವಿಪಿ, ಎನ್ಎಸ್‌ಸಿ, ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಭದ್ರತೆಗಳು, ಚಿನ್ನ ಮತ್ತು ಇತರ ನಗದಿಗೆ ಸಮಾನವಾಗಿರುವವುಗಳು, ಜೀವ ವಿಮಾ ಪಾಲಿಸಿಗಳು ಮತ್ತು ಇತರವುಗಳು ನೀಡಿದ ಭದ್ರತೆಗಳನ್ನು ಈ ಶ್ರೇಣಿಯು ಒಳಗೊಂಡಿದೆ.
ಎಲ್ಲವನ್ನೂ ಸ್ಥಳದಲ್ಲಿ ಒದಗಿಸಿದಲ್ಲಿ 20 ಕೆಲಸದ ದಿನಗಳ ಒಳಗೆ ಯೋಜನಾ ಸಾಲವನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
ಸಮಾನ ಕಂತು, ಬುಲೆಟ್ ಮರುಪಾವತಿ ಅಥವಾ ಬಲೂನಿಂಗ್ ಮರುಪಾವತಿಯನ್ನು (ನಿಮ್ಮ ವ್ಯವಹಾರದ ಅಗತ್ಯತೆಗಳ ಆಧಾರದ ಮೇಲೆ) ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ನೀವು ಹೊಂದಿದ್ದೀರಿ. ಪಿಡಿಸಿಗಳು, ಕಡ್ಡಾಯ ಇಸಿಎಸ್‌ ಅಥವಾ ವಿದ್ಯುನ್ಮಾನ ವರ್ಗಾವಣೆಗಳು ಇವೆಲ್ಲಾ ಸ್ವೀಕಾರಾರ್ಹ ಪಾವತಿ ವಿಧಾನಗಳಾಗಿವೆ.
ಹೌದು, ನೀವು ವ್ಯಾಪಾರ ಸಾಲವನ್ನು ಪೂರ್ವಪಾವತಿ ಮಾಡಬಹುದು. ಬಾಕಿ ಉಳಿದಿರುವ ಅಸಲಿನ ಮೇಲೆ 2% ಸ್ವಭಾರೆ ಹಕ್ಕು ರದ್ದುಗೊಳಿಸುವಿಕೆ ಶುಲ್ಕಗಳು ಅನ್ವಯವಾಗುತ್ತವೆ.
ನೀವು 022-6632-7940ರಲ್ಲಿ ನಮ್ಮನ್ನು ಸಂಪರ್ಕಿಸಬಹುದು. [email protected]ನಲ್ಲಿ ನಿಮ್ಮ ಪ್ರಶ್ನೆಗಳನ್ನು ಸಹ ನೀವು ಇಮೇಲ್ ಸಹ ಮಾಡಬಹುದು.
ನಿಮ್ಮ ಅಗತ್ಯತೆಗಳು, ಮುಂಗಡ ಮೌಲ್ಯಮಾಪನ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಸಲಕರಣೆಯ ಸಾಲದ ಮಿತಿಯನ್ನು ನಿರ್ಧರಿಸಲಾಗುತ್ತದೆ. ಆದಾಗ್ಯೂ, ಇದನ್ನು 25 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ.
ನಾವು ವ್ಯಾಪಕ ಶ್ರೇಣಿಯ ಭದ್ರತೆಗಳನ್ನು ಸ್ವೀಕರಿಸುತ್ತೇವೆ. ಭೂಮಿ ಮತ್ತು ರಿಯಲ್ ಎಸ್ಟೇಟ್ ಆಸ್ತಿ, ಸಸ್ಯ ಮತ್ತು ಯಂತ್ರೋಪಕರಣಗಳು, ಉಪಕರಣಗಳು, ಸ್ಥಿರ ಠೇವಣಿಗಳು, ಠೇವಣಿ ಪ್ರಮಾಣಪತ್ರಗಳು, ಕೆವಿಪಿ, ಎನ್ಎಸ್‌ಸಿ, ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಭದ್ರತೆಗಳು, ಚಿನ್ನ ಮತ್ತು ಇತರ ನಗದಿಗೆ ಸಮಾನವಾಗಿರುವವುಗಳು, ಜೀವ ವಿಮಾ ಪಾಲಿಸಿಗಳು ಮತ್ತು ಇತರವುಗಳು ನೀಡಿದ ಭದ್ರತೆಗಳನ್ನು ಈ ಶ್ರೇಣಿಯು ಒಳಗೊಂಡಿದೆ.
ಎಲ್ಲವನ್ನೂ ಸ್ಥಳದಲ್ಲಿ ಒದಗಿಸಿದಲ್ಲಿ 10 ಕೆಲಸದ ದಿನಗಳ ಒಳಗೆ ಸಲಕರಣೆಯ ಸಾಲವನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
ಸಮಾನ ಕಂತು, ಬುಲೆಟ್ ಮರುಪಾವತಿ ಅಥವಾ ಬಲೂನಿಂಗ್ ಮರುಪಾವತಿ (ನಿಮ್ಮ ವ್ಯವಹಾರದ ಅಗತ್ಯತೆಗಳ ಆಧಾರದ ಮೇಲೆ) ಅನ್ನು ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ನೀವು ಹೊಂದಿದ್ದೀರಿ. ಪಿಡಿಸಿಗಳು, ಕಡ್ಡಾಯ ಇಸಿಎಸ್‌ ಮತ್ತು ವಿದ್ಯುನ್ಮಾನ ವರ್ಗಾವಣೆಗಳು ಇವೆಲ್ಲಾ ಸ್ವೀಕಾರಾರ್ಹ ಪಾವತಿ ವಿಧಾನಗಳಾಗಿವೆ.
ಹೌದು, ನೀವು ಸಾಲವನ್ನು ಪೂರ್ವಪಾವತಿ ಮಾಡಬಹುದು. ಬಾಕಿ ಉಳಿದಿರುವ ಅಸಲಿನ ಮೇಲೆ 2% ಸ್ವಭಾರೆ ಹಕ್ಕು ರದ್ದಿಕೆ ಶುಲ್ಕಗಳು ಅನ್ವಯವಾಗುತ್ತವೆ.
ನೀವು 022-6632-7940ರಲ್ಲಿ ನಮ್ಮನ್ನು ತಲುಪಬಹುದು. [email protected]ಲ್ಲಿ ನಿಮ್ಮ ಪ್ರಶ್ನೆಗಳನ್ನು ನೀವು ಇಮೇಲ್ ಸಹ ಮಾಡಬಹುದು.
ನಿಮ್ಮ ಅಗತ್ಯತೆಗಳು, ಮುಂಗಡ ಮೌಲ್ಯಮಾಪನ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಸಾಂಸ್ಥಿಕ ಸಾಲದ ಮಿತಿಯನ್ನು ನಿರ್ಧರಿಸಲಾಗುತ್ತದೆ. ಆದಾಗ್ಯೂ, ಇದನ್ನು 25 ಕೋಟಿ ರೂ.ಗೆ ಮಿತಗೊಳಿಸಲಾಗಿದೆ.
ನಾವು ವ್ಯಾಪಕ ಶ್ರೇಣಿಯ ಭದ್ರತೆಗಳನ್ನು ಸ್ವೀಕರಿಸುತ್ತೇವೆ. ಭೂಮಿ ಮತ್ತು ರಿಯಲ್ ಎಸ್ಟೇಟ್ ಆಸ್ತಿ, ಸಸ್ಯ ಮತ್ತು ಯಂತ್ರೋಪಕರಣಗಳು, ಉಪಕರಣಗಳು, ಸ್ಥಿರ ಠೇವಣಿಗಳು, ಠೇವಣಿ ಪ್ರಮಾಣಪತ್ರಗಳು, ಕೆವಿಪಿ, ಎನ್ಎಸ್‌ಸಿ, ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಭದ್ರತೆಗಳು, ಚಿನ್ನ ಮತ್ತು ಇತರ ನಗದಿಗೆ ಸಮಾನವಾಗಿರುವವುಗಳು, ಜೀವ ವಿಮಾ ಪಾಲಿಸಿಗಳು ಮತ್ತು ಇತರವುಗಳು ನೀಡಿದ ಭದ್ರತೆಗಳನ್ನು ಈ ಶ್ರೇಣಿಯು ಒಳಗೊಂಡಿದೆ.
ಎಲ್ಲವನ್ನೂ ಸ್ಥಳದಲ್ಲಿ ಒದಗಿಸಿದಲ್ಲಿ 10 ಕೆಲಸದ ದಿನಗಳ ಒಳಗೆ ನಿಮ್ಮ ಸಾಂಸ್ಥಿಕ ಸಾಲವನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
ಸಮಾನ ಕಂತು, ಬುಲೆಟ್ ಮರುಪಾವತಿ ಅಥವಾ ಬಲೂನಿಂಗ್ ಮರುಪಾವತಿ (ನಿಮ್ಮ ವ್ಯವಹಾರದ ಅಗತ್ಯತೆಗಳ ಆಧಾರದ ಮೇಲೆ) ಅನ್ನು ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ನೀವು ಹೊಂದಿದ್ದೀರಿ. ಪಿಡಿಸಿಗಳು, ಕಡ್ಡಾಯ ಇಸಿಎಸ್‌ ಮತ್ತು ವಿದ್ಯುನ್ಮಾನ ವರ್ಗಾವಣೆಗಳು ಇವೆಲ್ಲಾ ಸ್ವೀಕಾರಾರ್ಹ ಪಾವತಿ ವಿಧಾನಗಳಾಗಿವೆ.
ಹೌದು, ನೀವು ಸಾಂಸ್ಥಿಕ ಸಾಲವನ್ನು ಪೂರ್ವಪಾವತಿ ಮಾಡಬಹುದು. ಬಾಕಿ ಉಳಿದಿರುವ ಅಸಲಿನ ಮೇಲೆ 2% ಸ್ವಭಾರೆ ಹಕ್ಕು ರದ್ದಿಕೆ ಶುಲ್ಕಗಳು ಅನ್ವಯವಾಗುತ್ತವೆ.
ನಮ್ಮ ಸುಲಭ, ಸುರಕ್ಷಿತ ಮತ್ತು ವೇಗದ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಪುಟದ ಮೂಲಕ ಅರ್ಜಿ ಸಲ್ಲಿಸಬಹುದು. ಈಗ ಅರ್ಜಿ ಸಲ್ಲಿಸಲು, ಇಲ್ಲಿ ಕ್ಲಿಕ್ ಮಾಡಿ. [email protected]ನಲ್ಲಿ ನಿಮ್ಮ ಪ್ರಶ್ನೆಗಳನ್ನು ನೀವು ಇಮೇಲ್ ಸಹ ಮಾಡಬಹುದು.
ನಿಮ್ಮ ವ್ಯವಹಾರದ ನಗದು ಹರಿವು ಮತ್ತು ಆಸ್ತಿಯ ಮೌಲ್ಯಮಾಪನದಿಂದ ಉಂಟಾಗಿರುವ ನಿಮ್ಮ ಅವಶ್ಯಕತೆ ಮತ್ತು ಅರ್ಹತೆಯ ಆಧಾರದ ಮೇಲೆ ಗರಿಷ್ಠ ಮೊತ್ತವನ್ನು ನೀಡಲು ನಾವು ಪ್ರಯತ್ನಿಸುತ್ತೇವೆ. ಆದಾಗ್ಯೂ, ಅರ್ಹತೆಯ ಆಧಾರದ ಮೇಲೆ, ಪರಿಷ್ಕೃತ ಸಾಲದ ಮೊತ್ತವನ್ನು ಸ್ವೀಕರಿಸಲು ಅವಕಾಶ ನೀಡಲಾಗುವುದು.
ಒಂದು ವಾಸಯೋಗ್ಯವಲ್ಲದ, ವಾಣಿಜ್ಯ, ಕೈಗಾರಿಕಾ ಮತ್ತು ಭೂಮಿಯ ಆಸ್ತಿಯನ್ನು ಮೇಲಾಧಾರವಾಗಿ ಸ್ವೀಕರಿಸಲಾಗುತ್ತದೆ.
ನೀವು ಆನ್‌ಲೈನ್‌ನಲ್ಲಿಯೇ ನಿಮ್ಮ ಅರ್ಹತಾ ಮೊತ್ತವನ್ನು ಪಡೆಯುವಿರಿ. ನೀವು ತಿಳಿದಿರುವಂತೆ, ಮೇಲಾಧಾರದ ಆಧಾರದ ಮೇಲೆ ಸುರಕ್ಷಿತ ವ್ಯಾಪಾರ ಸಾಲವನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಹೀಗಾಗಿ, ಆಸ್ತಿಯ ದಸ್ತಾವೇಜುಗಳ ನಕಲನ್ನು ಸ್ವೀಕರಿಸಿದ ನಂತರ ಮೇಲಾಧಾರದ ಮೌಲ್ಯವನ್ನು ಮತ್ತು ಮೇಲಾಧಾರದ ಮಾಲಿಕತ್ವವನ್ನು ಪರಿಶೀಲಿಸಲು ನಾವು 3-4 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತೇವೆ. ಮೇಲಾಧಾರದ ಪರಿಶೀಲನೆಯ ನಂತರ, ಸಾಲವನ್ನು ವಿತರಿಸಲು ಇದು 48 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ವ್ಯಾಪಾರದ ವಿಸ್ತರಣೆಗೆ ಸಾಲದ ಅಗತ್ಯವಿರುವ ವ್ಯಕ್ತಿಗಳು, ಮಾಲೀಕತ್ವ, ಸಹಭಾಗಿತ್ವ, ಸಾರ್ವಜನಿಕ ಮತ್ತು ಪ್ರೈವೇಟ್ ಲಿಮಿಟೆಡ್ ಕಂಪೆನಿಗಳು.
ಅರ್ಜಿಯಲ್ಲಿ ಉಲ್ಲೇಖಿಸಿರುವ ಉದ್ದೇಶಕ್ಕಾಗಿ ಮಾತ್ರ ಸಾಲಗಳನ್ನು ಬಳಸಬಹುದು. ನಾವು ಸಾಮಾನ್ಯವಾಗಿ ದೈನಂದಿನ ವ್ಯಾಪಾರದಲ್ಲಿ ಬಳಸುವ ಬಂಡವಾಳ, ವ್ಯಾಪಾರದ ವಿಸ್ತರಣೆ, ಪರ್ಯಾಯ ಸಾಲ ಮತ್ತು ಸಲಕರಣೆಯ ಖರೀದಿಗೆ ಸಾಲಗಳನ್ನು ಒದಗಿಸುತ್ತೇವೆ.
ನಾವು NACH ಅನ್ನು ಮರುಪಾವತಿಯ ಆದ್ಯತೆಯ ವಿಧಾನವಾಗಿ ಬಳಸುತ್ತೇವೆ. ಆದಾಗ್ಯೂ, ನಾವು ಹೊಂದಾಣಿಕೆಯ ಅವಕಾಶವನ್ನು ಒದಗಿಸುತ್ತೇವೆ ಮತ್ತು ಪಿಡಿಸಿಗಳನ್ನು ಕೂಡ ಸ್ವೀಕರಿಸುತ್ತೇವೆ.
ಸಮಾನ ಕಂತು, ಬುಲೆಟ್ ಮರುಪಾವತಿ, ಬಲೂನಿಂಗ್ ಮರುಪಾವತಿ ಅಥವಾ ರಚನಾತ್ಮಕ ಮರುಪಾವತಿ (ನಿಮ್ಮ ವ್ಯವಹಾರದ ಅಗತ್ಯತೆಗಳ ಆಧಾರದ ಮೇಲೆ) ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ನೀವು ಹೊಂದಿದ್ದೀರಿ.
ಹೌದು, ನೀವು ವ್ಯಾಪಾರ ಸಾಲವನ್ನು ಪೂರ್ವಪಾವತಿ ಮಾಡಬಹುದು. ನಾವು ಯಾವುದೇ ಸ್ವಭಾರೆ ಹಕ್ಕು ರದ್ದಿಕೆ ಶುಲ್ಕಗಳನ್ನು ಹೊಂದಿಲ್ಲ.
ಆನ್‌ಲೈನ್‌ನಲ್ಲಿ ಸಲ್ಲಿಸಿದ ಡೇಟಾವನ್ನು ಪರಿಶೀಲಿಸಲು ನಮ್ಮ ಪ್ರತಿನಿಧಿ ದಾಖಲೆಗಳ ಸಂಗ್ರಹಕ್ಕಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಒಮ್ಮೆ ಮಾಹಿತಿಯನ್ನು ಪರಿಶೀಲಿಸಿದ ನಂತರ, ನಾವು ಅರ್ಜಿಯ ವಿತರಣೆಯನ್ನು ಪ್ರಕ್ರಿಯೆಗೊಳಿಸುತ್ತೇವೆ. ದಸ್ತಾವೇಜುಗಳ ಪರಿಶೀಲನೆಯ ನಂತರ ಸಾಲವನ್ನು ಕಡಿಮೆ ಮಾಡುವ ಅಥವಾ ನಿರಾಕರಿಸುವ ಹಕ್ಕನ್ನು ಮಹೀಂದ್ರ ಫೈನಾನ್ಸ್ ಹೊಂದಿದೆ.
ಆನ್‌ಲೈನ್ ಅರ್ಜಿಯಲ್ಲಿ ನೀವು ಸಲ್ಲಿಸಿರುವ ಮಾಹಿತಿಯನ್ನು ನೀವು ಸಲ್ಲಿಸಿದ ದಾಖಲೆಗಳ ಮೂಲಕ ಪರಿಶೀಲಿಸಿದಲ್ಲಿ, ಸಾಲದ ಮೊತ್ತದ ಅರ್ಹತೆಯು ಬದಲಾಗದೇ ಇರಬಹುದು. ಆದಾಗ್ಯೂ, ದಸ್ತಾವೇಜುಗಳ ಪರಿಶೀಲನೆಯ ನಂತರ ಸಾಲವನ್ನು ಕಡಿಮೆ ಮಾಡುವ ಅಥವಾ ನಿರಾಕರಿಸುವ ಹಕ್ಕನ್ನು ಮಹೀಂದ್ರ ಫೈನಾನ್ಸ್ ಹೊಂದಿದೆ.
ನಿಮ್ಮ ಗೌಪ್ಯತೆಯು ನಮಗೆ ತುಂಬಾ ಮುಖ್ಯವಾಗಿದೆ ಮತ್ತು ಸಾಲದ ಮಂಜೂರಾತಿಗೆ ಮತ್ತು ನಿಯಂತ್ರಕ/ಶಾಸನಬದ್ಧ ಮಾರ್ಗದರ್ಶನಗಳ ಪ್ರಕಾರ ಶಾಸನಬದ್ಧ ಸಂಸ್ಥೆಗಳಿಗೆ ಅಗತ್ಯವಿರುವ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲಾಗುವುದು.
ಮಹೀಂದ್ರ ಫೈನಾನ್ಸ್ ಮತ್ತು ಅದರ ಕಾರ್ಯಕರ್ತರು ಕಟ್ಟುನಿಟ್ಟಾದ ಡೇಟಾ ರಕ್ಷಣೆ ಮಾರ್ಗದರ್ಶನಗಳನ್ನು ಅನುಸರಿಸುತ್ತಾರೆ. ಸಾಲದ ಅಂದಾಜು ಮತ್ತು ಅನುಮೋದನೆಯ ಸಂಪೂರ್ಣ ಪ್ರಕ್ರಿಯೆಯ ಸಂದರ್ಭದಲ್ಲಿ, ಖಾತೆ ಐಡಿಗಳು ಮತ್ತು ಪಾಸ್‌ವರ್ಡ್‌ಗಳನ್ನು ಮಹೀಂದ್ರ ಸಾಲ ಅಥವಾ ಅದರ ಕಾರ್ಯಕರ್ತರ ಸಿಸ್ಟಂನಲ್ಲಿ ಸಂಗ್ರಹಿಸಲಾಗುವುದಿಲ್ಲ. ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ಬ್ಯಾಂಕ್ ಸಿಸ್ಟಂಗಳಿಂದ ಸ್ವಯಂಚಾಲಿತ ಡೇಟಾ ಹೊರತೆಗೆಯಲು ಐಡಿಗಳು ಮತ್ತು ಪಾಸ್‌ವರ್ಡ್‌ಗಳನ್ನು ಬಳಸಲಾಗುತ್ತದೆ. ಆದಾಗ್ಯೂ, ಯಾವುದೇ ಕಾರಣಕ್ಕಾಗಿ, ನಿಮ್ಮ ಐಡಿ ಮತ್ತು ಪಾಸ್‌ವರ್ಡ್‌ ಅನ್ನು ನಮೂದಿಸಲು ನೀವು ಬಯಸದಿದ್ದರೆ, ನೀವು ನಿಮ್ಮ ಬ್ಯಾಂಕಿನ ವೆಬ್‌ಸೈಟ್‌ನಿಂದ ನಿಮ್ಮ ಬ್ಯಾಂಕಿನ ಹೇಳಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅದನ್ನು ನಮ್ಮ ಮೊಬೈಲ್ ಅಪ್ಲಿಕೇಶನ್/ವೆಬ್‌ಸೈಟ್‌ನಲ್ಲಿ ಅದನ್ನು ಅಪ್‌ಲೋಡ್‌ ಮಾಡಬಹುದು.
ಹೌದು, ಅರ್ಜಿ ಸಲ್ಲಿಸುವಾಗ ನಿಮ್ಮ ಸಾಲದ ವಿನಂತಿಯನ್ನು ನೀವು ಬದಲಾಯಿಸಬಹುದು. ಒಂದು ವೇಳೆ ಇದರಿಂದ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಲು ಮುಕ್ತವಾಗಿರಿ ಮತ್ತು ನಿಮಗೆ ಸಹಾಯ ಮಾಡಲು ನಾವು ಆನಂದಿಸುತ್ತೇವೆ.

ನಿಮ್ಮ ಪ್ರಶ್ನೆಗೆಪದೇ ಪದೇ ಕೇಳಿದ ಪ್ರಶ್ನೆಗಳು ನಿಮಗೆ ಸಹಾಯ ಮಾಡದಿದ್ದರೆ, ದಯವಿಟ್ಟು ಟೋಲ್ ಫ್ರೀ ಸಂಖ್ಯೆ 18008439240 [ಸೋಮವಾರದಿಂದ ಶುಕ್ರವಾರ - ಬೆಳಗ್ಗೆ 9:00ರಿಂದ 7:00ರವರೆಗೆ ಮತ್ತು ಶನಿವಾರ - ಬೆಳಗ್ಗೆ 9:00ರಿಂದ ಮಧ್ಯಾಹ್ನ 2:00ರವರೆಗೆ] ರಲ್ಲಿ ನಮ್ಮನ್ನು ಸಂಪರ್ಕಿಸಿ ಅಥವಾ [email protected]ನಲ್ಲಿ ನಮಗೆ ಇಮೇಲ್ ಮಾಡಿ ಮತ್ತು . ನಿಮಗೆ ಸಹಾಯ ಮಾಡಲು ನಾವು ಆನಂದಿಸುತ್ತೇವೆ.

ನೀವು 022-6632-7940ರಲ್ಲಿ ನಮ್ಮನ್ನು ತಲುಪಬಹುದು. [email protected]ನಲ್ಲಿ ನಿಮ್ಮ ಪ್ರಶ್ನೆಗಳನ್ನು ಸಹ ನೀವು ಇಮೇಲ್ ಸಹ ಮಾಡಬಹುದು.
ನಿಮ್ಮ ಅಗತ್ಯತೆಗಳು, ಮುಂಗಡ ಮೌಲ್ಯಮಾಪನ ಮತ್ತು ಬಾಡಿಗೆಗಳ ಮೌಲ್ಯದ ಆಧಾರದ ಮೇಲೆ ಸಾಲದ ಮಿತಿಯನ್ನು ನಿರ್ಧರಿಸಲಾಗುತ್ತದೆ. ಆದಾಗ್ಯೂ, ಇದನ್ನು 25 ಕೋಟಿ ರೂ.ಗೆ ಮಿತಿಗೊಳಿಸಲಾಗಿದೆ.
ಗುತ್ತಿಗೆ ಬಾಡಿಗೆಗಳನ್ನು ರಿಯಾಯಿತಿ ಮಾಡಲಾಗಿರುವ ಆಸ್ತಿಯು ಗುತ್ತಿಗೆ ಬಾಡಿಗೆ ರಿಯಾಯಿತಿ ಸಾಲದ ಭದ್ರತೆಯಾಗಿರುತ್ತದೆ.
ಎಲ್ಲವನ್ನೂ ಸ್ಥಳದಲ್ಲಿ ಒದಗಿಸಿದಲ್ಲಿ 10 ಕೆಲಸದ ದಿನಗಳ ಒಳಗೆ ಗುತ್ತಿಗೆ ಬಾಡಿಗೆ ರಿಯಾಯಿತಿ ಸಾಲವನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
ರಿಯಾಯಿತಿ ಮಾಡಿರುವ ಬಾಡಿಗೆಗಳ ಆವರ್ತನಕ್ಕೆ ಹೊಂದಿಸಲು ಮರುಪಾವತಿಗಳನ್ನು ರಚಿಸಲಾಗಿದೆ.
ಹೌದು, ನೀವು ಸಾಲವನ್ನು ಪೂರ್ವಪಾವತಿ ಮಾಡಬಹುದು. ಸ್ವಬಾರೆ ಸ್ವಭಾರೆ ಹಕ್ಕು ರದ್ದಿಕೆ ಶುಲ್ಕಗಳು ಅನ್ವಯವಾಗುತ್ತವೆ.

ನಿಮ್ಮ ಇಎಂಐ ಅನ್ನು ಲೆಕ್ಕಹಾಕಿ

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000

loan process
1
ಸಲ್ಲಿಸಿ

ಸಲ್ಲಿಸಿ

2
ಅನುಮೋದನೆ
ಪಡೆಯಿರಿ

ಅನುಮೋದನೆ
ಪಡೆಯಿರಿ

3
ನಿಮ್ಮ ಉತ್ಪನ್ನವನ್ನು
ಆಯ್ಕೆ ಮಾಡಿ

ನಿಮ್ಮ ಉತ್ಪನ್ನವನ್ನು
ಆಯ್ಕೆ ಮಾಡಿ

4
ನಿಮ್ಮ ಸಾಲದ
ಮಂಜೂರಾತಿಯನ್ನು
ಮತ್ತು ಪಾವತಿಯನ್ನು ಪಡೆಯಿರಿ

ನಿಮ್ಮ ಸಾಲದ
ಮಂಜೂರಾತಿಯನ್ನು
ಮತ್ತು ಪಾವತಿಯನ್ನು ಪಡೆಯಿರಿ

ಅರ್ಜಿ ಸಲ್ಲಿಕೆ

ಪ್ರಕ್ರಿಯೆ

ಈಗ ಅನ್ವಯಿಸಿ

ಎಂ ಬ್ಲಾಗ್ಸ್

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್

Calculate Your EMI

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000

ಟಾಪ್
fraud DetectionFraud Advisory MF - Whatsapp ServiceWhatsApp