Facebook

ಒಂದೇ ಬಾರಿಗೆ ನಿಮ್ಮ ಉಳಿತಾಯವನ್ನೆಲ್ಲಾ ಖರ್ಚು ಮಾಡದೇ ದ್ವಿಚಕ್ರ ವಾಹನವನ್ನು ಖರೀದಿಸಲು ಮಹಿಂದ್ರಾ ಫೈನಾನ್ಸ್ ನಿಮಗೆ ಸಹಾಯ ಮಾಡುತ್ತದೆ. 12 ರಿಂದ 36 ತಿಂಗಳುಗಳವರೆಗಿನ ನಮ್ಯವಾದ(ಫ್ಲೆಕ್ಸಿಬಲ್) ಮರುಪಾವತಿ ಆಯ್ಕೆಗಳೊಂದಿಗೆ ತ್ವರಿತವಾಗಿ ನಿಮ್ಮ ದ್ವಿಚಕ್ರ (ಟೂ ವೀಲರ್) ವಾಹನದ ಸಾಲದ ಮಂಜೂರಾತಿಯನ್ನು ಪಡೆಯಿರಿ. ಮಹಿಂದ್ರಾ ಫೈನಾನ್ಸ್‌ನಲ್ಲಿ, ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಉದ್ಯಮದಲ್ಲಿಯೇ ಅತ್ಯುತ್ತಮವಾಗಿರುವ ಕೊಡುಗೆಗಳನ್ನು ನೀವು ಪಡೆಯುತ್ತೀರಿ. ಇದಲ್ಲದೇ, ಸಮಸ್ಯೆ ಮುಕ್ತ ದಸ್ತಾವೇಜು, ತ್ವರಿತ ಪ್ರಕ್ರಿಯೆ ಮತ್ತು ದ್ವಿಚಕ್ರ(ಟೂ ವೀಲರ್) ವಾಹನದ ಸಾಲದ ಮೇಲೆ ಸುಲಭ ಸಾಲ ವಿಮೆ ಮುಂತಾದ ಕೆಲವು ಉತ್ತಮ ಪ್ರಯೋಜನಗಳನ್ನು ನೀವು ಪಡೆಯಬಹುದು.

ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಅರ್ಹತೆ

21 ರಿಂದ 58 ವರ್ಷಗಳ ವಯಸ್ಸಿನ ನಡುವೆ ಇರುವ ಎಲ್ಲಾ ಗ್ರಾಹಕರು.

ಅಗತ್ಯವಿರುವ ದಾಖಲೆಗಳು:

Disclaimer: MMFSL reserves the right to approve/disapprove the loan after the submission of documents.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನೀವು ದ್ವಿಚಕ್ರ ವಾಹನದ ಆನ್ ರೋಡ್ ಇನ್ವಾಯ್ಸ್‌ ಬೆಲೆಯ 85%ನಷ್ಟು ಸಾಲವನ್ನು ಪಡೆಯಬಹುದು.
ಅಧಿಕಾರಾವಧಿ 36 ತಿಂಗಳುಗಳವರೆಗೆ ಲಭ್ಯವಿದೆ.
ಹೌದು, ನಿಗದಿಗೊಳಿಸಿರುವ ಮುಂಚಿತವಾಗಿ ಪಾವತಿಸುವ ದರದಲ್ಲಿ.
ದ್ವಿಚಕ್ರ ವಾಹನ ಸಾಲದ ಪ್ರಕ್ರಿಯೆಯು ಎರಡು ದಿನಗಳೊಳಗೆ ಪೂರ್ಣಗೊಳ್ಳುತ್ತದೆ.
ಹೌದು, ಅದರ ಬದಲು ಇತರ ದಸ್ತಾವೇಜುಗಳು ಇರಬೇಕು.

ನಿಮ್ಮ ಇಎಂಐ ಅನ್ನು ಲೆಕ್ಕಹಾಕಿ

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50,000

loan process
1
ಸಲ್ಲಿಸಿ

ಸಲ್ಲಿಸಿ

2
ನಿಮ್ಮ ಹೊಸ ವಾಹನವನ್ನು
ಆಯ್ಕೆ ಮಾಡಿ

ನಿಮ್ಮ ಹೊಸ ವಾಹನವನ್ನು
ಆಯ್ಕೆ ಮಾಡಿ

3
ಅನುಮೋದನೆ
ಪಡೆಯಿರಿ

ಅನುಮೋದನೆ
ಪಡೆಯಿರಿ

4
ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು ಪಡೆಯಿರಿ

ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು ಪಡೆಯಿರಿ

ಅರ್ಜಿ ಸಲ್ಲಿಸುವ

ವಿಧಾನ

ಈಗ ಅನ್ವಯಿಸಿ

ಎಂ ಬ್ಲಾಗ್ಸ್

ಗ್ರಾಹಕರ ಮಾತು

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್

Calculate Your EMI

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000

ಟಾಪ್
fraud DetectionFraud Advisory MF - Whatsapp ServiceWhatsApp