Facebook

ನಮ್ಮ ಪೂರ್ವ ಮಾಲೀಕತ್ವದ ಕಾರ್ ಸಾಲಗಳ ಮೂಲಕ ನಿಮ್ಮ ಮನೆಗೆ ಖುಷಿಯ ಚಕ್ರಗಳನ್ನು ತನ್ನಿ. ನಮ್ಮ ಕಸ್ಟಮೈಸ್ಡ್ ಸಾಲಗಳು ಕಡಿಮೆ ಪಾವತಿ, ತ್ವರಿತ ಮಂಜೂರಾತಿ ಹಾಗೂ ವಿತರಣೆಯನ್ನು ಹೊಂದಿದ್ದು ಪ್ಲೆಕ್ಸೇಬಲ್ ಅಧಿಕಾರವಧಿಯ ಸಾಲವನ್ನು ನೀಡುತ್ತದೆ. ಇಂದಿನ ಕಸ್ಟಮರ್ಸ್ ನ(ಗ್ರಾಹಕರ) ಅಗತ್ಯತೆಗನುಗುಣವಾಗಿ ನಾವು ಲೋನ್ ಎಗೇನ್ಸ್ಟ್ ವೆಹಿಕಲ್ (LAV) ಯನ್ನು ಒದಗಿಸುತ್ತೇವೆ. ಈ ಸಾಲಗಳನ್ನು ನಿಮ್ಮ ಸಾಲ ಮುಕ್ತ ವಾಹನಗಳ ಎದುರು ಹಾಗೂ ನಿಮ್ಮ ಅಸ್ತಿತ್ವದಲ್ಲಿರುವ ವಾಹನದ ಎದುರು ಸಾಲ ಪಡೆಯಬಹುದಾಗಿದೆ.

ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಅರ್ಹತೆ

ಮಹಿಂದ್ರಾ ಫೈನಾನ್ಸ್‌ನ ಪೂರ್ವ ಮಾಲೀಕತ್ವದ ಕಾರ್ ಸಾಲಕ್ಕಾಗಿ ಅರ್ಹತೆಯು ವೈಯಕ್ತಿಕ ಮೌಲ್ಯಮಾಪನ ಮತ್ತು ಉತ್ಪನ್ನವನ್ನು ಆಧರಿಸಿದೆ ಮತ್ತು ಎಲ್ಲಾ ಸಾಲಗಳನ್ನು ಕಂಪನಿಯ ಸ್ವಂತ ವಿವೇಚನೆಯ ಮೇರೆಗೆ ವಿತರಿಸಲಾಗುವುದು. ಮೂಲಭೂತ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:

ವೇತನ ಪಡೆಯುತ್ತಿರುವ ವ್ಯಕ್ತಿಗಳು:

• ಎಲ್ಲಾ ಭಾರತ ವಾಸಿಗಳು
• ಕನಿಷ್ಠ 21 ವರ್ಷ ವಯಸ್ಸಿನವರು
• ಸಾಲ ಮುಗಿಯುವ ಗರಿಷ್ಠ ವಯಸ್ಸು 60 ವರ್ಷಗಳು
• ವಾಹನದ ಮಾದರಿ, ವಾಹನದ ವಯಸ್ಸು ಮತ್ತು ಮರುಪಾವತಿ ಅಧಿಕಾರಾವಧಿಯ ಆಧಾರದ ಮೇಲೆ ಆದಾಯದ ಅಗತ್ಯತೆ

ಸ್ವ-ಉದ್ಯೋಗಿ:

• ಕನಿಷ್ಠ 21 ವರ್ಷ ವಯಸ್ಸಿನವರು
• ಸಾಲ ಮುಗಿಯುವ ಗರಿಷ್ಠ ವಯಸ್ಸು 65 ವರ್ಷಗಳು
• ವ್ಯಾಪಾರದಲ್ಲಿ ಕನಿಷ್ಠ 1 ವರ್ಷದ ಉದ್ಯೋಗ
• ಪಾಲುದಾರಿಕಾ ಸಂಸ್ಥೆಗಳು, ಪ್ರೈವೇಟ್ ಲಿಮಿಟೆಡ್ ಮತ್ತು ಲಿಮಿಟೆಡ್ ಕಂಪನಿಗಳಿಗೆ ವಯಸ್ಸಿನ ಮಿತಿಯಿಲ್ಲ

ಅಗತ್ಯವಿರುವ ದಾಖಲೆಗಳು

Disclaimer: MMFSL reserves the right to approve/disapprove the loan after the submission of documents.

*ಐಡಿ ಮತ್ತು ವಿಳಾಸದ ಪುರಾವೆಯು ಆರ್‌ಬಿಐನ ಕೆವೈಸಿ ರೂಢಿಗಳಿಗೆ ಅನುಗುಣವಾಗಿ ಮತ್ತು ಕಾಲ ಕಾಲಕ್ಕೆ ಪ್ರಕಟಿಸಿರುವಂತೆ ಇರಬೇಕು.

ಹೆಚ್ಚುವರಿ ಮೊತ್ತ & ಮರುಹಣಕಾಸು

ಹೆಚ್ಚುವರಿ

ಬಳಸಿದ ಕಾರ್‌ಗಳ ಲಭ್ಯತೆಗಾಗಿ

ಬಳಸಿದ ಕಾರ್‌ಗಳ ಲಭ್ಯತೆಗಾಗಿ

ಮಹಿಂದ್ರಾ ಫೈನಾನ್ಸ್‌ನ ಅಸ್ತಿತ್ವದಲ್ಲಿರುವ ಬಳಸಿದ ಕಾರ್‌ ಸಾಲದ ಗ್ರಾಹಕರ ತಕ್ಷಣದ ಹಣದ ಅಗತ್ಯತೆಗಳನ್ನು ಪೂರೈಸಲು ನಮ್ಮ ಹೆಚ್ಚುವರಿ ಮೊತ್ತದ ಸಾಲವನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ಹೆಚ್ಚುವರಿ ಮೊತ್ತದ ಸಾಲವು ಅತ್ಯಂತ ಸ್ಪರ್ಧಾತ್ಮಕ ಬಡ್ಡಿ ದರವನ್ನು ನೀಡುತ್ತದೆ ಮತ್ತು ಇದನ್ನು ನಿಮ್ಮ ಮಾಸಿಕ ಬಾಧ್ಯತೆಗಳಿಗೆ ಸರಿಹೊಂದುವಂತೆ ಕೈಗೆಟುಕುವಂತೆ ವಿನ್ಯಾಸಗೊಳಿಸಲಾಗಿದೆ. ಕನಿಷ್ಠ ದಸ್ತಾವೇಜಿನೊಂದಿಗೆ ತ್ವರಿತವಾಗಿ ಮತ್ತು ಸುಲಭವಾಗಿ ಹೆಚ್ಚುವರಿ ಮೊತ್ತದ ಸಾಲವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡಲು ನಮ್ಮ ಕಾರ್ಯನಿರ್ವಾಹಕರಿಗೆ ಉತ್ತಮವಾಗಿ ತರಬೇತಿ ನೀಡಲಾಗಿದೆ.

ಹೆಚ್ಚುವರಿ

ಬಳಸಿದ ಕಾರ್‌ಗಳಿಗಾಗಿ

ಬಳಸಿದ ಕಾರ್‌ಗಳಿಗಾಗಿ

ನಿಮ್ಮ ಅಸ್ತಿತ್ವದಲ್ಲಿರುವ ಕಾರಿಗೆ ವಿರುದ್ಧವಾಗಿ ಮಹಿಂದ್ರಾ ಫೈನಾನ್ಸ್‌ನಿಂದ ಸಾಲ ಪಡೆಯಿರಿ ಮತ್ತು ನಿಮ್ಮ ಸಾಲವನ್ನು ತ್ವರಿತವಾಗಿ ಪಾವತಿಸಲು ಸುಲಭವಾಗುವಂತೆ ಮಾಡುವ ನಿಮ್ಮ ಕಾರ್ ಪಾವತಿಯ ಮೇಲಿನ ಸ್ಪರ್ಧಾತ್ಮಕ ಬಡ್ಡಿ ದರವನ್ನು ನೀವು ಆನಂದಿಸುತ್ತೀರಿ ಮತ್ತು ಪ್ರತಿ ತಿಂಗಳು ಹಣವನ್ನು ಉಳಿತಾಯ ಮಾಡುತ್ತೀರಿ. ನಾವು ನಿಮ್ಮ ಅಸ್ತತ್ವದಲ್ಲಿರುವ ಕಾರಿಗೆ 5 ವರ್ಷಗಳವರೆಗಿನ ಮತ್ತು ವಾಹನದ ವಯಸ್ಸಿನ ಅತಿ ಹೆಚ್ಚೆಂದರೆ 10 ವರ್ಷಗಳ ಅಧಿಕಾರಾವಧಿಯ ಸಾಲವನ್ನು ಒದಗಿಸುತ್ತೇವೆ. ಅಸ್ತಿತ್ವದಲ್ಲಿರುವ ಕಾರಿಗೆ ವಿರುದ್ಧವಾಗಿ ಸಾಲವನ್ನು ತೆಗೆದುಕೊಳ್ಳುವ ಅನುಭವವು ಗರಿಷ್ಠ ನಮ್ಯತೆ(ಪ್ಲೆಕ್ಸೇಬಲ್) ಮತ್ತು ವೇಗವಾದ ಸಾಲದ ವಿತರಣೆಯೊಂದಿಗೆ ತ್ವರಿತ ಮತ್ತು ಸುಗಮವಾಗಿರುವುದನ್ನು ಕೂಡ ನಾವು ಖಚಿತಪಡಿಸುತ್ತೇವೆ. ತ್ವರಿತ ಮತ್ತು ಸರಳ ದಸ್ತಾವೇಜು ಪ್ರಕ್ರಿಯೆಯೊಂದಿಗೆ ತಕ್ಷಣದ ಮತ್ತು ಜಾಣ್ಮೆಯ ನಿರ್ಧಾರವನ್ನು ತೆಗೆದುಕೊಳ್ಳಲು ನಮ್ಮ ಸಿಬ್ಬಂದಿ ನಿಮಗೆ ಸಹಾಯ ಮಾಡುತ್ತಾರೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಿಮ್ಮ ಹತ್ತಿರದ ಮಹೀಂದ್ರ ಫೈನಾನ್ಸ್ ಶಾಖೆಯನ್ನು ಸಂಪರ್ಕಿಸಿ ಅಥವಾ ಭೇಟಿ ನೀಡಿ. ನೀವು ಆನ್‌ಲೈನ್‌ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು, ಮತ್ತು ನಾವು ಶೀಘ್ರದಲ್ಲಿಯೇ ನಿಮ್ಮನ್ನು ಸಂಪರ್ಕಿಸುತ್ತೇವೆ.
ಮಹೀಂದ್ರ ಫೈನಾನ್ಸ್‌ನ ಪೂರ್ವ-ಮಾಲೀಕತ್ವದ ಕಾರ್ ಸಾಲಕ್ಕಾಗಿ ಅರ್ಹತೆಯು ವೈಯಕ್ತಿಕ ಮೌಲ್ಯಮಾಪನ ಮತ್ತು ಉತ್ಪನ್ನವನ್ನು ಆಧರಿಸಿದೆ ಮತ್ತು ಎಲ್ಲಾ ಸಾಲಗಳನ್ನು ಕಂಪನಿಯ ಸ್ವಂತ ವಿವೇಚನೆಯ ಮೇರೆಗೆ ವಿತರಿಸಲಾಗುವುದು.
ಇದು ವಾಹನದ ವಯಸ್ಸು ಮತ್ತು ಸ್ಥಿತಿಯನ್ನು ಹಾಗೂ ವ್ಯಕ್ತಿಯ ಮರುಪಾವತಿ ಸಾಮರ್ಥ್ಯವನ್ನು ಆಧರಿಸಿರುತ್ತದೆ.
ವಾಹನದ ವಯಸ್ಸು ಮತ್ತು ಸ್ಥಿತಿಯನ್ನು ಆಧರಿಸಿ ಕನಿಷ್ಠ 1 ವರ್ಷ ಮತ್ತು ಗರಿಷ್ಠ 5 ವರ್ಷಗಳು.
ನಮ್ಮ 1200+ ಕ್ಕೂ ಹೆಚ್ಚು ವಿಸ್ತೃತವಾದ ವ್ಯಾಪಕ ಶಾಖೆಗಳು ವೇಗವಾದ ಮತ್ತು ಸರಳ ದಸ್ತಾವೇಜು ಪ್ರಕ್ರಿಯೆಗಳನ್ನು ಹೊಂದಿವೆ ಮತ್ತು ತ್ವರಿತ, ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ನಮ್ಮ ಸಿಬ್ಬಂದಿಯ ಸಾಮರ್ಥ್ಯದೊಂದಿಗೆ ಬಳಸಿದ ಕಾರ್‌ಗಳ ಮೇಲೆ ಸಾಲ ತೆಗೆದುಕೊಳ್ಳುವ ಪ್ರಕ್ರಿಯೆಯು ತ್ವರಿತ ಮತ್ತು ಸುಗಮವಾಗಿದೆ.

ನಿಮ್ಮ ಇಎಂಐ ಅನ್ನು ಲೆಕ್ಕಹಾಕಿ

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50,000

loan process
1
ಸಲ್ಲಿಸಿ

ಸಲ್ಲಿಸಿ

2
ನಿಮ್ಮ ಹೊಸ ವಾಹನವನ್ನು
ಆಯ್ಕೆ ಮಾಡಿ

ನಿಮ್ಮ ಹೊಸ ವಾಹನವನ್ನು
ಆಯ್ಕೆ ಮಾಡಿ

3
ಅನುಮೋದನೆ
ಪಡೆಯಿರಿ

ಅನುಮೋದನೆ
ಪಡೆಯಿರಿ

4
ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು
ಪಡೆಯಿರಿ

ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು
ಪಡೆಯಿರಿ

ಅರ್ಜಿ

ಸಲ್ಲಿಸುವ

ವಿಧಾನ

ಈಗ ಅನ್ವಯಿಸಿ

ಎಂ ಬ್ಲಾಗ್ಸ್

ಗ್ರಾಹಕರ ಮಾತು

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್

Calculate Your EMI

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000

ಟಾಪ್
fraud DetectionFraud Advisory MF - Whatsapp ServiceWhatsApp