Facebook

ನಮ್ಮ ಟೇಲರ್ ಮೇಡ್ ಕಾರ್ ಲೋನ್ಸ್(ಸಾಲಗಳು) 100% ವಿಶಿಷ್ಟ ಸೌಲಭ್ಯದೊಂದಿಗೆ ಉಪಲಬ್ಧವಿದ್ದು, ನಮ್ಮ ಫ್ಲೆಕ್ಸೇಬಲ್ ಮರುಪಾವತಿಯ ಅವಧಿ ಹಾಗೂ ಸೂಕ್ತ ಇ ಎಮ್ ಐ ವ್ಯವಸ್ಥೆಯನ್ನು ಒಳಗೊಂಡಿದೆ. ಕಸ್ಟಮೈಸ್ಡ್(ಒಪ್ಪುವಂತಹ) ಕಾರ್ ಲೋನ್ ಗಳು Hyundai, Tata Motors, Maruti Suzuki, Renault ಹಾಗೂ Nissan ಮೊದಲಾದ ಎಲ್ಲಾ ಬ್ರಾಂಡ್ ಗಳಿಗೆ ಲಭ್ಯವಿದೆ. ನಮ್ಮ ನುರಿತ ಆಫೀಸರ್ಸ್ ಗಳು(ಕರ್ಮಚಾರಿಗಳು) ನಿಮಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವಲ್ಲಿ ಮತ್ತು ಎಲ್ಲಾ ದಸ್ತಾವೇಜುಗಳ ಮಾಹಿತಿಯನ್ನು ನೀಡುವಲ್ಲಿ ಸಹಾಯ ಮಾಡುತ್ತಾರೆ

ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಅರ್ಹತೆ:

ನಮ್ಮ ವಯಸ್ಸು ಮತ್ತು ಅರ್ಹತಾ ಮಾನದಂಡಗಳನ್ನು ಪೂರೈಸುವ ವೇತನ ಪಡೆಯುತ್ತಿರುವ ಮತ್ತು ರೈತರು ಮತ್ತು ವ್ಯಾಪಾರಿಗಳನ್ನೊಳಗೊಂಡು ಸ್ವ-ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳಿಬ್ಬರಿಗೂ ಆಕರ್ಷಕ ಬಡ್ಡಿ ದರದಲ್ಲಿ ಮಹಿಂದ್ರಾ ಫೈನಾನ್ಸ್ ಕಾರ್ ಸಾಲವನ್ನು ನೀಡುತ್ತದೆ.

ಮಯಸ್ಸಿನ ಮಾನದಂಡ: 21 ರಿಂದ 60 ವರ್ಷಗಳು

ಅಗತ್ಯವಿರುವ ದಾಖಲೆಗಳು:

Disclaimer: MMFSL reserves the right to approve/disapprove the loan after the submission of documents.

ಎಫ್‌ಎಕ್ಯೂಗಳು

ಮಾರುಕಟ್ಟೆಯಲ್ಲಿರುವ ಹೆಚ್ಚಿನ ಪ್ರಯಾಣಿಕರ ಮತ್ತು ಬಹು-ಉಪಯುಕ್ತತೆಯ ವಾಹನಗಳಿಗೆ ನಾವು ಸಾಲವನ್ನು ನೀಡುತ್ತೇವೆ.
ವಾಹನ ಸಾಲದ ಮೊತ್ತವು ಖರೀದಿಸಿದ ವಾಹನ ಮತ್ತು ಗ್ರಾಹಕರ ಪ್ರೊಫೈಲನ್ನು ಆಧರಿಸಿರುತ್ತದೆ. ಎಕ್ಸ್‌-ಶೋರೂಮ್ ಮೌಲ್ಯಗಳ ಮೇಲೆ 100% ಸಾಲ ಲಭ್ಯವಿದೆ.
ಪ್ರಮಾಣಿತವಾಗಿ ಹೊಂದಿಸಿರದಿದ್ದಲ್ಲಿ ಯಾವುದೇ ಬಿಡಿಭಾಗಗಳಿಗೆ ನಾವು ಸಾಲ ನೀಡುವುದಿಲ್ಲ.
ವಿಧಿಸಲಾಗುವ ಬಡ್ಡಿದರಗಳು ಸೂಕ್ತವಾಗಿವೆ ಮತ್ತು ಗ್ರಾಹಕರ ಸ್ಥಳ, ಸಾಲದ ಅಧಿಕಾರಾವಧಿ ಮತ್ತು ಗ್ರಾಹಕರ ಪ್ರೊಫೈಲ್ ಅನ್ನು ಆಧರಿಸಿವೆ.
ಮಹೀಂದ್ರ ಫೈನಾನ್ಸ್‌ನ ವಾಹನ ಸಾಲಗಳು ಗರಿಷ್ಠ 5 ವರ್ಷಗಳ ಅವಧಿಗಾಗಿ ಲಭ್ಯವಿವೆ.
ಸಾಮಾನ್ಯವಾಗಿ, ಎಲ್ಲಾ ಅಗತ್ಯವಿರುವ ದಸ್ತಾವೇಜುಗಳನ್ನು ಸಲ್ಲಿಸಿದ ನಂತರ ಒಂದು ಕೆಲಸದ ದಿನದೊಳಗೆ ಅನುಮೋದನೆಯನ್ನು ನೀಡಲಾಗುತ್ತದೆ. ಅಗತ್ಯವಿರುವ ದಸ್ತಾವೇಜುಗಳನ್ನು ಪರಿಶೀಲಿಸಲು, ಇಲ್ಲಿ ಕ್ಲಿಕ್ ಮಾಡಿ. (ಹಿಂದಿನ ಮಡಿಕೆಗೆ ಇದನ್ನು ಮರುನಿರ್ದೇಶಿಸಿ - ಅಗತ್ಯವಿರುವ ದಸ್ತಾವೇಜುಗಳು)
ಇಲ್ಲ, ನಾವು ಮೇಲಾಧಾರ ಭದ್ರತೆ ಸ್ವೀಕರಿಸುವುದಿಲ್ಲ.
ಯಾವಾಗಲೂ ಅಲ್ಲ; ನಮ್ಮ ಸಾಲದ ಮಾನದಂಡಗಳನ್ನು ಪೂರೈಸಲು ಅಗತ್ಯವಿರುವ ಗ್ರಾಹಕರ ಹಣಕಾಸಿನ ಮೇಲೆ ಅಗತ್ಯತೆಯು ಆಧರಿಸಿದೆ.
ಇದಕ್ಕಾಗಿ ನಮ್ಮ ಹತ್ತಿರದ ಶಾಖೆಗಳಲ್ಲಿ ಒಂದರ ಮೂಲಕ ನೀವು ನಿಮ್ಮ ವಿನಂತಿಯನ್ನು ಕಳುಹಿಸಬೇಕು. ನಮ್ಮ ಶಾಖೆಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. (ಸಂಬಂಧಿತ ಪುಟಕ್ಕೆ ಇಲ್ಲಿ ಲಿಂಕ್ ಮಾಡಿ - ಇದು ಹಳೆಯ ಸೈಟ್‌ಗಳಲ್ಲಿ ಒಂದಾಗಿದೆ - http://www.mahindrafinance.com/branch-locator.aspx)
ಹೌದು, ನೀವು ನಿಮ್ಮ ಇಎಮ್‌ಐಗಳನ್ನು ನಮ್ಮ ಯಾವುದೇ ಶಾಖೆಗಳಲ್ಲಿ ತುಂಬಬಹುದು. ನಮ್ಮ ಶಾಖೆಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. (ಸಂಬಂಧಿತ ಪುಟಕ್ಕೆ ಇಲ್ಲಿ ಲಿಂಕ್ ಮಾಡಿ - ಇದು ಹಳೆಯ ಸೈಟ್‌ಗಳಲ್ಲಿ ಒಂದಾಗಿದೆ - http://www.mahindrafinance.com/branch-locator.aspx) ನೀವು ನಿಮ್ಮ ಕಂತುಗಳನ್ನು ಆನ್‌ಲೈನ್ ಮೂಲಕವೂ ಪಾವತಿಸಬಹುದು. ಹೆಚ್ಚಿನವುಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. (ಸಂಬಂಧಿತ ಪುಟಕ್ಕೆ ಇಲ್ಲಿ ಲಿಂಕ್ ಮಾಡಿ - ಇದು ಹಳೆಯ ಸೈಟ್‌ಗಳಲ್ಲಿ ಒಂದಾಗಿದೆ - https://vehicleloan.mahindrafinance.com/login1.aspx)
ನಿಮ್ಮ ಸಾಲದ ಸ್ವಭಾರೆ ಹಕ್ಕು ರದ್ದಿಕೆಗಾಗಿ ವಿನಂತಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಬೇಕು. ನಿಮ್ಮ ನಿರ್ದಿಷ್ಟ ವಿನಂತಿಯ ಆಧಾರದ ಮೇಲೆ ನಾವು ವಸಾಹತು ಮೊತ್ತವನ್ನು (ಸ್ವಭಾರೆ ಹಕ್ಕು ರದ್ದಿಕೆ ಶುಲ್ಕವನ್ನು ಸೇರಿಸುತ್ತೇವೆ) ಪ್ರಸ್ತುತಪಡಿಸುತ್ತೇವೆ ಮತ್ತು ನೀವಿದನ್ನು ಪಾವತಿಸಿದ ನಂತರ ಅಗತ್ಯವಿರುವ ಮುಕ್ತಾಯ ಹಾಳೆಗಳನ್ನು ನೀಡಲಾಗುವುದು.
ಒಪ್ಪಂದಕ್ಕೆ ಅನುಗುಣವಾಗಿ ಕೊನೆಯ ಕಂತಿನ ಮತ್ತು ಯಾವುದೇ ಇತರ ಬಾಕಿಯ ಪಾವತಿಯ ಸಂದರ್ಭದಲ್ಲಿ ಆರ್‌ಟಿಓಗೆ ಸಂಬಂಧಿಸಿದ ಹಾಳೆಗಳೊಂದಿಗೆ ಮುಕ್ತಾಯದ ಹಾಳೆಗಳನ್ನು ನೀಡಲಾಗುವುದು ಮತ್ತು ನಿಮ್ಮ ವಿಳಾಸಕ್ಕೆ ವಿತರಿಸಲಾಗುವುದು.
ಮುಕ್ತಾಯದ ಪತ್ರ
ಆರ್‌ಟಿಓಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಯಿಲ್ಲ ಎಂಬ ಪತ್ರ
ವಿಮಾ ಅನುಮೋದನೆ ರದ್ದುಗೊಳಿಸುವಿಕೆ ಪತ್ರ
ನೀವು ಸಾಮಾನ್ಯವಾಗಿ ವ್ಯವಹಾರ ನಡೆಸುವ ಶಾಖೆಗೆ ತಿಳಿಸಬಹುದು. ನೀವು ನಮಗೆ [email protected]ನಲ್ಲಿ ಕೂಡ ಇಮೇಲ್ ಮಾಡಬಹುದು.
ಇಲ್ಲ, ವ್ಯಾಪಕ ವ್ಯಾಪ್ತಿಯ ಅಗತ್ಯವಿರುತ್ತದೆ.
ನಾವು ಇದನ್ನು ಒತ್ತಾಯಿಸುವುದಿಲ್ಲ, ಆದರೆ ವ್ಯಾಪಕ ವಿಮೆಯನ್ನು ಸರಿಹೊಂದಿಸಲು ದಯವಿಟ್ಟು ಕಾಳಜಿ ವಹಿಸಿ ಮತ್ತು ನಮ್ಮ ಅನುಮೋದನೆಯ ಸಮಯದಲ್ಲಿ ಪಾಲಿಸಿಯ ನಕಲನ್ನು ಒದಗಿಸಿ. ಆದಾಗ್ಯೂ, ನೀವು ಮಾಸಿಕ ಕಂತುಗಳೊಂದಿಗೆ ಪ್ರೀಮಿಯಮ್ ಅನ್ನು ಪಾವತಿಸಿದಲ್ಲಿ ನಾವು ನಿಮ್ಮ ವಿಮಾ ಅಗತ್ಯತೆಯ ಕಾಳಜಿವಹಿಸುತ್ತೇವೆ.

ನಿಮ್ಮ ಇಎಂಐ ಅನ್ನು ಲೆಕ್ಕಹಾಕಿ

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50,000

loan process
1
ಸಲ್ಲಿಸಿ

ಸಲ್ಲಿಸಿ

2
ನಿಮ್ಮ ಹೊಸ ವಾಹನವನ್ನು
ಆಯ್ಕೆ ಮಾಡಿ

ನಿಮ್ಮ ಹೊಸ ವಾಹನವನ್ನು
ಆಯ್ಕೆ ಮಾಡಿ

3
ಅನುಮೋದನೆ
ಪಡೆಯಿರಿ

ಅನುಮೋದನೆ
ಪಡೆಯಿರಿ

4
ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು
ಪಡೆಯಿರಿ

ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು
ಪಡೆಯಿರಿ

ಅರ್ಜಿ ಸಲ್ಲಿಸುವ

ವಿಧಾನ

ಈಗ ಅನ್ವಯಿಸಿ

ಎಂ ಬ್ಲಾಗ್ಸ್

ಗ್ರಾಹಕರ ಮಾತು

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್

Calculate Your EMI

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000

ಟಾಪ್
fraud DetectionFraud Advisory MF - Whatsapp ServiceWhatsApp