Facebook

ಫಿಕ್ಸಡ್ ಡೆಪೋಸಿಟ್ ಅವಲೋಕನ

ಇಂದಿನ ಅನಿಶ್ಚಿತ ಕಾಲದಲ್ಲಿ, ನೀವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಯಾವುದೇ ಅಪಾಯವಿಲ್ಲದೆ ಗರಿಷ್ಠ ಲಾಭವನ್ನು ಪಡೆಯಿರಿ. ನಮ್ಮ ನಿಶ್ಚಿತ ಠೇವಣಿ ಯೋಜನೆಯಲ್ಲಿ ನಿಮ್ಮ ಹಣವನ್ನು ತೊಡಗಿಸಿ. ಈ ಯೋಜನೆ ನಿಮಗೆ ಅತ್ಯಂತ ಸ್ಪರ್ಧಾತ್ಮಕ ಬಡ್ಡಿದರವನ್ನು ನೀಡುವುದಲ್ಲದೆ, ಕಾಲಾನುಕ್ರಮೇಣ ನಿಮ್ಮ ಹಣ ಸತತವಾಗಿ ಬೆಳೆಯಲು ನೆರವಾಗುತ್ತದೆ.

 • ವೈಶಿಷ್ಟ್ಯಗಳು ಮತ್ತು ಲಾಭಗಳು
 • ಅರ್ಹತೆ ಮತ್ತು ದಾಖಲೀಕರಣ
 • ಪದೇಪದೇ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ)

ವೈಶಿಷ್ಟ್ಯಗಳು ಮತ್ತು ಲಾಭಗಳು

 • ‘ಎಂಎಂಎಸ್‌ಎಲ್‌’ ನ ನಿಶ್ಚಿತ ಠೇವಣಿಯು ‘ಕ್ರಿಸಿಲ್‌’ (CRISIL) ನೀಡುವ ‘ಎಫ್‌‌ಎಎಎ’ ರೇಟಿಂಗ್‌ ಅನ್ನು ಹೊಂದಿದ್ದು, ಇದು ಅತ್ಯಧಿಕ ಸುರಕ್ಷತೆಯನ್ನು ಸೂಚಿಸುತ್ತದೆ
 • ಸಮೃದ್ಧಿ ನಿಶ್ಚಿತ ಠೇವಣಿಯಲ್ಲಿ ಹಿರಿಯ ನಾಗರಿಕರಿಗೆ 0.25% ಹೆಚ್ಚುವರಿ ಬಡ್ಡಿ ದರ
 • ಎಲ್ಲಾ ಮಹಿಂದ್ರಾ ಗ್ರೂಪ್‌ ಕಂಪನಿ ನೌಕರರಿಗೆ ಮತ್ತು ಅವರ ಸಂಬಂಧಿಕರಿಗೆ ಸಮೃದ್ಧಿ ನಿಶ್ಚಿತ ಠೇವಣಿಯಲ್ಲಿ 0.35% ಹೆಚ್ಚುವರಿ ಬಡ್ಡಿದರ
 • ಧನವೃದ್ಧಿ ಠೇವಣಿಯಲ್ಲಿ (ಎಂಎಂಎಫ್‌ಎಸ್‌ಎಲ್‌ ವೆಬ್‌ಸೈಟ್‌ ಮೂಲಕ ಕೇವಲ ಆನ್‌‌ಲೈನ್‌ ವಹಿವಾಟಿನ ಮೂಲಕ ಮಾತ್ರ ಲಭ್ಯವಿರುವ ಹೂಡಿಕೆ ಮಾದರಿ) ತೊಡಗಿಸುವ ಹಿರಿಯ ನಾಗರಿಕರಿಗೆ 0.25% ಹೆಚ್ಚುವರಿ ಬಿಡ್ಡಿದರ

ಅರ್ಹತೆ ಮತ್ತು ದಾಖಲೀಕರಣ

+ನಿವಾಸಿ ವ್ಯಕ್ತಿಗಳಿಗೆ
+ಕಂಪನಿಗಳಿಗೆ
+ಅನಿವಾಸಿ ಭಾರತೀಯರಿಗೆ (ಎನ್‌.ಆರ‍್.ಐ)
+ಸಹಭಾಗಿತ್ವ ಸಂಸ್ಥೆಗಳಿಗೆ
+ಟ್ರಸ್ಟ್‌ಗಳು ಮತ್ತು ಪ್ರತಿಷ್ಠಾನಗಳಿಗಾಗಿ
+ಚಾರಿಟೇಬಲ್ ಟ್ರಸ್ಟ್
+ಹಿಂದು ಅವಿಭಕ್ತ ಕುಟುಂಬ (ಹೆಚ್‌ಯುಎಫ್‌)
+ಕೌಟುಂಬಿಕ ಟ್ರಸ್ಟ್‌ (ಫ್ಯಾಮಿಲಿ ಟ್ರಸ್ಟ್)
+ಏಕೈಕ ಮಾಲೀಕತ್ವ
+ಕ್ಲಬ್‌, ಸಂಘ ಮತ್ತು ಸಂಘಟನೆ

ಪದೇಪದೇ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ)

+ಯಾವೆಲ್ಲಾ ಹೂಡಿಕೆ ಯೋಜನೆಗಳು ಲಭ್ಯವಿವೆ?
+ಸಂಚಿತ ಮತ್ತು ಸಂಚಿತವಲ್ಲದ ಠೇವಣಿಯ ನಡುವಿನ ವ್ಯತ್ಯಾಸವೇನು?
+ ‘ಸಂಚಿತ ಠೇವಣಿ’ ಮತ್ತು ‘ಸಂಚಿತವಲ್ಲಠೆವಣಿ’ಗೆ ಕನಿಷ್ಠ ಹೂಡಿಕೆ ಮೊತ್ತವೆಷ್ಟು?
+ಠೇವಣಿಯ ಮೊತ್ತವನ್ನು ನಾನು ಹೇಗೆ ಪಾವತಿಸಬಹುದು?
+ಠೇವಣಿ ಮಾಡಲು ಒಂದು ನಿಗದಿತ ರೂಪವಿದೆಯೇ?
+ಚಿಕ್ಕಮಕ್ಕಳ ಪೋಷಕರು ಜೀವಂತವಾಗಿಲ್ಲದಿದ್ದರೆ, ಯಾರನ್ನು ರಕ್ಷಕನಂತೆ ಪರಿಗಣಿಸಬೇಕು?
+ಅಪ್ರಾಪ್ತರೊಬ್ಬರ ಹೆಸರಿನಲ್ಲೇ ಠೇವಣಿ ಇಡಬಹುದೇ?
+ಪವರ್ ಆಫ್ ಅಟಾರ್ನಿ (POA) ಹೊಂದಿರುವವರು ಠೇವಣಿ ಅರ್ಜಿಗೆ ಸಹಿ ಮಾಡಬಹುದೇ?
+ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರವಿದೆಯೇ?
+ಜಂಟಿ ಖಾತೆಯನ್ನು ನಿರ್ವಹಿಸಬಹುದೇ?
+ನನ್ನ ಪತ್ರವ್ಯವಹಾರದ ವಿಳಾಸವನ್ನು ಮತ್ತು ಇತರ ವೈಯಕ್ತಿಕ ವಿವರಗಳನ್ನು ನಾನು ಹೇಗೆ ಬದಲಾಯಿಸುವುದು?
+ಎಫ್‌ಡಿಯಲ್ಲಿ ಟ್ರಸ್ಟ್ ಹೂಡಿಕೆ ಮಾಡಬಹುದೇ?
+ಒಂದು ಕಂಪನಿಯು ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದೇ?
+ಠೇವಣಿಗೆ ಯಾವುದಾದರೂ ಬ್ರೋಕರೇಜ್‌/ರಿಯಾಯಿತಿ ಇದೆಯೇ?
+ಠೇವಣಿಗಳ ಮೇಲೆ ನೀವು ಮಾಸಿಕ ಬಡ್ಡಿ ಪಾವತಿಸುತ್ತೀರಾ?
+ಬಡ್ಡಿಯನ್ನು ಪಾವತಿಸುವ ವಿಧಾನಗಳು ಯಾವುವು?
+ಬಡ್ಡಿ ಅಧಿಕಾರಪತ್ರವನ್ನು ಯಾವ ಬ್ಯಾಂಕ್‌ನಿಂದ ಪಡೆಯಲಾಗುತ್ತದೆ?
+ನೀವು ಈ ಬಡ್ಡಿ ಅಧಿಕಾರಪತ್ರಗಳನ್ನು ಎರಡನೇ ಠೇವಣಿದಾರರ ಪರವಾಗಿ ಕಳುಹಿಸಬಹುದೇ?
+ಸಂಚಿತವಲ್ಲದ ಯೋಜನೆಗೆ ಬಡ್ಡಿಯನ್ನು ಯಾವಾಗ ಜಮೆ ಮಾಡಲಾಗುತ್ತದೆ?
+ಒಂದು ವೇಳೆ ಪ್ರಚಲಿತ ಬಡ್ಡಿದರವು ಕಡಿಮೆಯಾದರೆ ಏನಾಗುತ್ತದೆ?
+ಒಂದು ವೇಳೆ, ಪ್ರಚಲಿತ ಬಡ್ಡಿದರವು ಹೆಚ್ಚಾದರೆ ಏನಾಗುತ್ತದೆ?
+ಮೂಲದಿಂದಲೇ ಆದಾಯ ತೆರಿಗೆ ಕಡಿತಗೊಳಿಸುವುದು ಯಾವಾಗ?
+ನಮೂನೆ 15ಜಿ ಮತ್ತು 15ಹೆಚ್‌ ಎಂದರೇನು ಹಾಗೂ ಅದನ್ನು ನಾನು ಎಲ್ಲಿ ಪಡೆಯಬಹುದು?
+ನಮೂನೆ 15 ಜಿ ಮತ್ತು ನಮೂನೆ 15 ಎಚ್ ನಡುವಿನ ವ್ಯತ್ಯಾಸವೇನು?
+ಠೇವಣಿಯನ್ನುಇರಿಸುವ ಸಮಯದಲ್ಲಿಮಾತ್ರ ಒಮ್ಮೆ ನಮೂನೆಯನ್ನು ಸಲ್ಲಿಸಿದರೆ ಸಾಕಾಗುವುದಿಲ್ಲವೇ?
+ಮೂಲದಲ್ಲಿ ಕಡಿತಗೊಳಿಸಿದ ತೆರಿಗೆಗೆ ನೀವು ಯಾವ ರೀತಿಯ ಪ್ರಮಾಣಪತ್ರವನ್ನು ಪಡೆಯುತ್ತೀರಿ ಮತ್ತು ಪ್ರಮಾಣಪತ್ರವು ಹೇಗೆ ಸೃಷ್ಟಿಯಾಗುತ್ತದೆ?
+ಒಂದು ವೇಳೆ, ವ್ಯಕ್ತಿಯು ಸಂಬಳದಾರನಾಗಿದ್ದರೆ, ವೇತನದ ಮೂಲದಿಂದಲೇ ಆದಾಯ ತೆರಿಗೆಯನ್ನು ಕಡಿತಗೊಳಿಸಲಾಗಿದ್ದರೆ, ಅಂಥವರು ನಮೂನೆ 15ಜಿ/15ಹೆಚ್‌ ಸಲ್ಲಿಸಬಹುದೇ?
+ಒಂದೇ ಕ್ರಮದಲ್ಲಿ ಅಥವಾ ಹೆಸರಿನಲ್ಲಿ ನೀವು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದೇ?
+ಒಂದು ವೇಳೆ ಹಣದ ತುರ್ತು ಅಗತ್ಯ ಬಂದರೆ, ಠೇವಣಿಯಿಂದ ಹಣವನ್ನು ತೆಗೆಯಬಹುದೇ?
+ಯಾವುದೇ ತೆರಿಗೆಯನ್ನು ಮುರಿದುಕೊಂಡಿಲ್ಲದಿದ್ದರೂ ಪ್ರಮಾಣ ಪತ್ರವನ್ನು ತಯಾರಿಸಲಾಗುತ್ತದೆಯೇ?
+ಟಿಡಿಎಸ್‌ ಪ್ರಮಾಣ ಪತ್ರದ ಮೇಲೆ ಯಾವ ವಿಳಾಸ ಮುದ್ರಿಸಲಾಗಿರುತ್ತದೆ?
+ವಿಳಾಸದಲ್ಲಿ ಬದಲಾವಣೆಯಾಗಿದ್ದರೆ ಏನು ಮಾಡಬೇಕು?
+ಟಿಡಿಎಸ್‌ ಪ್ರಮಾಣಪತ್ರವನ್ನು ಯಾವಾಗ ಕಳುಹಿಸಲಾಗುತ್ತದೆ?
+ಕಂಪನಿಯಿಂದ ಕಡಿತಗೊಂಡಿರುವ ತೆರಿಗೆ (ಟಿ.ಡಿ.ಎಸ್‌) ಸಂದಾಯವಾಗಿರುವುದನ್ನು ನೋಡುವುದು ಹೇಗೆ?
+ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಸಲ್ಲಿಸುವುದರ ಮಹತ್ವವೇನು?
+ಠೇವಣಿ ಇಡುವ ಸಂದರ್ಭದಲ್ಲಿ ಒಮ್ಮೆ ಮಾತ್ರ ನಮೂನೆಗಳನ್ನು ಸಲ್ಲಿಸಿದರೆ ಸಾಕಾಗುವುದಿಲ್ಲವೇ?
+ಒಂದು ವೇಳೆ, ಹಣದ ತುರ್ತು ಅಗತ್ಯ ಬಂದರೆ, ಠೇವಣಿಯಿಂದ ಹಣ ಹಿಂಪಡೆಯಬಹುದೇ?
+3 ತಿಂಗಳ ಬಳಿಕ ಹಣವನ್ನು ಹಿಂಪಡೆಯಬಹುದೇ?
+ಎರಡನೇ ಅಥವಾ ಮೂರನೇ ಠೇವಣಿದಾರರು ಅವಧಿಪೂರ್ವವಾಗಿ ಹಣ ಹಿಂಪಡೆಯಲು ಅವಕಾಶವಿದೆಯೇ?
+ಠೇವಣಿ ಹಣವನ್ನುನಗದು ರೂಪದಲ್ಲಿ ಹಿಂದಿರುಗಿಸಲಾಗುತ್ತದೆಯೇ?
+ನೀವು ಠೇವಣಿದಾರರ ಖಾತೆಗೆ ನೇರವಾಗಿ ಹಣವನ್ನು ಕಳುಹಿಸಬಹುದಾ?
+ಅವಧಿಪೂರ್ವ ಹಣ ಹಿಂಪಡೆಯುವಿಕೆಗೆ ಯಾವ ಪ್ರಕ್ರಿಯೆ ಅನುಸರಿಸಬೇಕು?
+ಠೇವಣಿ ಮೇಲೆ ಸಾಲ ಪಡೆಯಲು ಅವಕಾಶ ನೀಡುವಿರಾ?
+ಸಾಲಕ್ಕೆ ವಿಧಿಸಲಾಗುವ ಬಡ್ಡಿದರವೇಷ್ಟು?
+ಏಕೈಕ ಠೇವಣಿದಾರ ಮೃತಪಟ್ಟರೆ, ಯಾವೆಲ್ಲಾ ದಾಖಲೆಗಳನ್ನು ಒದಗಿಸಬೇಕು?
+ನೀವು ಅನಿವಾಸಿ ಭಾರತೀಯರ (ಎನ್‌.ಆರ್‌.ಐ) ಠೇವಣಿಗಳನ್ನು ಸ್ವೀಕರಿಸುತ್ತೀರಾ?
+ನಾನು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದೇ?
+ನಾನು ಠೇವಣಿಯನ್ನು ಹೇಗೆ ನವೀಕರಿಸಬಹುದು?
+ನವೀಕರಣಕ್ಕೆ ಇರುವ ಆಯ್ಕೆಗಳೇನು?
+Are there any Pre-closure Instructions?

ಬಡ್ಡಿದರ

ಇಂದಿನ ಅನಿಶ್ಚಿತ ಕಾಲದಲ್ಲಿ, ಆರ್ಥಿಕ ಆತಂಕ ರಹಿತ ಕೌಟುಂಬಿಕ ಭವಿಷ್ಯ ಯೋಜನೆಯನ್ನು ರೂಪಿಸಲು ನಿಶ್ಚಿತ ಠೇವಣಿಗಳು ಅತ್ಯಂತ ಆದ್ಯತೆಯ ಬ್ಯಾಂಕಿಂಗ್‌ ಸಾಧನಗಳೆನಿಸಿವೆ. ಆದ್ದರಿಂದಲೇ ಅತ್ಯಂತ ಕಡಿಮೆ ಹೂಡಿಕೆ ಅಪಾಯದೊಂದಿಗೆ, ಅತ್ಯಂತ ಸ್ಪರ್ಧಾತ್ಮಕ ಬಡ್ಡಿದರಗಳೊಂದಿಗೆ ಲಾಭದ ಭರವಸೆಯೊಂದಿಗೆ ಮಹಿಂದ್ರಾ ಫೈನಾನ್ಸ್ನ ‘ನಿಶ್ಚಿತ ಠೇವಣಿ’ ಯೋಜನೆಯನ್ನುವಿಶೇಷವಾಗಿ ರೂಪಿಸಲಾಗಿದೆ.

16 ನೇ ఏప్రిల్ 2020 ರಿಂದ ಅನ್ವಯವಾಗುವಂತೆ ಬಡ್ಡಿ ದರಗಳು

ಸಮೃದ್ಧಿ ಸಂಚಿತ/ಸಂಚಿತವಲ್ಲದ ಯೋಜನೆಗಳಲ್ಲಿ ಕೇವಲ ಭೌತಿಕ ಅರ್ಜಿಗಳ ಮೂಲಕ ಮಾತ್ರ ಹೂಡಿಕೆ ಮಾಡಬಹುದು.

ಕನಿಷ್ಠ ಮೊತ್ತ ಅವಧಿ (ತಿಂಗಳು) ಬಡ್ಡಿ ವಾರ್ಷಿಕ*/‡ Interest p.a.*/‡ ಪರಿಣಾಮಕಾರಿ ಲಾಭ ವಾರ್ಷಿಕ **
Rs.5,000/- 12 5285 5.7% 5.7%
24 5639 6.2% 6.39%
36 6006 6.3% 6.71%
48 6420 6.45% 7.1%
60 6834 6.45% 7.34%

 • ಟಿಪ್ಪಣಿ:
 • †ಹೆಚ್ಚುವರಿ ಮೊತ್ತವನ್ನು ರೂ.1,000/- ಅಪವರ್ತ್ಯ (ಮಲ್ಟಿಪಲ್ಸ್)ಗಳಲ್ಲಿ ಸ್ವೀಕರಿಸಲಾಗುತ್ತದೆ.
 • #ಅರ್ಧವಾರ್ಷಿಕ ಬಡ್ಡಿಯನ್ನು ಪ್ರತಿ ಸೆಪ್ಟೆಂಬರ್‌ 30, ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ತ್ರೈಮಾಸಿಕ ಬಡ್ಡಿಯನ್ನು ಜೂನ್‌ 30, ಸೆಪ್ಟೆಂಬರ್‌ 30, ಡಿಸೆಂಬರ್‌ 31ಮತ್ತು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ವಾರ್ಷಿಕ ಬಡ್ಡಿಯನ್ನು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ಮಾಸಿಕ ಬಡ್ಡಿಯನ್ನು ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು.
 • ಬಡ್ಡಿ ಪಾವತಿಯ 30 ದಿನಗಳಿಗೂ ಮುನ್ನ ಅವಧಿಯಲ್ಲಿ ಠೇವಣಿ ಮಾಡಿದ್ದಾದಲ್ಲಿ, ಆ ಭಾಗಶಃ ಅವಧಿಯ ಬಡ್ಡಿಯನ್ನು ಮುಂದಿನ ಪಾವತಿ ದಿನಾಂಕದಂದು ಸಲ್ಲಿಸಲಾಗುವುದು.
 • ಮಹೀಂದ್ರ ಗ್ರೂಪ್‌ ನೌಕರರಿಗೆ/ಅವರ ಸಂಬಂಧಿಕರಿಗೆ ಕನಿಷ್ಠ ಹೂಡಿಕೆ ಮೊತ್ತ ರೂ. 1000 & ಆ ನಂತರ ರೂ.500 ಅಪವರ್ತ್ಯ(ಮಲ್ಟಿಪಲ್‌).
 • **ಸಂಚಿತ ಠೇವಣಿ ಪ್ರಕರಣಗಳಲ್ಲಿ, ವಾರ್ಷಿಕ ಸಂಯುಕ್ತ ಬಡ್ಡಿಯನ್ನು ತೆರಿಗೆ ಮುರಿದುಕೊಳ್ಳುವ ಮೊದಲೇ ಲೆಕ್ಕ ಹಾಕಲಾಗುತ್ತದೆ.

ಸಮೃದ್ಧಿ ಸಂಚಿತ/ಸಂಚಿತವಲ್ಲದ ಯೋಜನೆಗಳಲ್ಲಿ ಕೇವಲ ಭೌತಿಕ ಅರ್ಜಿಗಳ ಮೂಲಕ ಮಾತ್ರ ಹೂಡಿಕೆ ಮಾಡಬಹುದು.

ಅವಧಿ (ತಿಂಗಳು) Interest p.a.* (Monthly,%) ಬಡ್ಡಿ ವಾರ್ಷಿಕ*#/‡ (ಅರೆ ವಾರ್ಷಿಕ) ಬಡ್ಡಿ ವಾರ್ಷಿಕ*#/‡ (ತ್ರೈಮಾಸಿಕ) Interest p.a.* (Yearly,%)
12 5.15 5.50 5.60% 5.70%
24 5.65 6.00 6.10% 6.20%
36 5.75 6.10 6.20% 6.30%
48 5.90 6.25 6.35% 6.45%
60 5.90 6.25 6.35% 6.45%
Minimum Amount  Rs.50,000  Rs.25,000

ಹಿರಿಯ ನಾಗರೀಕರಿಗೆ 0.25% ದರದಲ್ಲಿ ಹೆಚ್ಚುವರಿ ಬಡ್ಡಿ

ನೌಕರರು/ನೌಕರರ ಸಂಬಂಧಿಕರಿಗೆ ವಾರ್ಷಿಕ 0.35% ದರದಲ್ಲಿ ಹೆಚ್ಚುವರಿ ಬಡ್ಡಿ (ಎಲ್ಲಾ ಮಹೀಂದ್ರ ಗ್ರೂಪ್‌ ಕಂಪನಿ ನೌಕರರಿಗೆ)

 • ಟಿಪ್ಪಣಿ:
 • †ಹೆಚ್ಚುವರಿ ಮೊತ್ತವನ್ನು ರೂ.1,000/- ಅಪವರ್ತ್ಯ (ಮಲ್ಟಿಪಲ್ಸ್)ಗಳಲ್ಲಿ ಸ್ವೀಕರಿಸಲಾಗುತ್ತದೆ.
 • #ಅರ್ಧವಾರ್ಷಿಕ ಬಡ್ಡಿಯನ್ನು ಪ್ರತಿ ಸೆಪ್ಟೆಂಬರ್‌ 30, ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ತ್ರೈಮಾಸಿಕ ಬಡ್ಡಿಯನ್ನು ಜೂನ್‌ 30, ಸೆಪ್ಟೆಂಬರ್‌ 30, ಡಿಸೆಂಬರ್‌ 31ಮತ್ತು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ವಾರ್ಷಿಕ ಬಡ್ಡಿಯನ್ನು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ಮಾಸಿಕ ಬಡ್ಡಿಯನ್ನು ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು.
 • ಬಡ್ಡಿ ಪಾವತಿಯ 30 ದಿನಗಳಿಗೂ ಮುನ್ನ ಅವಧಿಯಲ್ಲಿ ಠೇವಣಿ ಮಾಡಿದ್ದಾದಲ್ಲಿ, ಆ ಭಾಗಶಃ ಅವಧಿಯ ಬಡ್ಡಿಯನ್ನು ಮುಂದಿನ ಪಾವತಿ ದಿನಾಂಕದಂದು ಸಲ್ಲಿಸಲಾಗುವುದು.
 • ಮಹೀಂದ್ರ ಗ್ರೂಪ್‌ ನೌಕರರಿಗೆ/ಅವರ ಸಂಬಂಧಿಕರಿಗೆ ಕನಿಷ್ಠ ಹೂಡಿಕೆ ಮೊತ್ತ ರೂ. 1000 & ಆ ನಂತರ ರೂ.500 ಅಪವರ್ತ್ಯ(ಮಲ್ಟಿಪಲ್‌).
 • **ಸಂಚಿತ ಠೇವಣಿ ಪ್ರಕರಣಗಳಲ್ಲಿ, ವಾರ್ಷಿಕ ಸಂಯುಕ್ತ ಬಡ್ಡಿಯನ್ನು ತೆರಿಗೆ ಮುರಿದುಕೊಳ್ಳುವ ಮೊದಲೇ ಲೆಕ್ಕ ಹಾಕಲಾಗುತ್ತದೆ.

ಸಮೃದ್ಧಿ ಸಂಚಿತ/ಸಂಚಿತವಲ್ಲದ ಯೋಜನೆಗಳಲ್ಲಿ ಕೇವಲ ಭೌತಿಕ ಅರ್ಜಿಗಳ ಮೂಲಕ ಮಾತ್ರ ಹೂಡಿಕೆ ಮಾಡಬಹುದು.

ಕನಿಷ್ಠ ಮೊತ್ತ ಅವಧಿ (ತಿಂಗಳು) ಪಾವತಿಸಬೇಕಾದ ಮೊತ್ತ (ರೂ.) ಬಡ್ಡಿ ವಾರ್ಷಿಕ*/‡ ಪರಿಣಾಮಕಾರಿ ಲಾಭ ವಾರ್ಷಿಕ **
Rs.10,000,000/- 12 10525000 5.25% 5.25%
18 10801281 5.25% 5.34%
24 11130250 5.50% 5.65%
36 11876484 5.90% 6.25%
48 12577196 5.90% 6.44%
60 13382256 6.00% 6.76%

ಸಮೃದ್ಧಿ ಬೃಹತ್ ಠೇವಣಿಗಳಿಗೆ (1 ಕೋಟಿಯಿಂದ 5ಕೋಟಿ ತನಕ) ಹಿರಿಯ ನಾಗರಿಕರಿಗೆ ಹೆಚ್ಚುವರಿ 0.25% ಸ್ಥಿರ ಠೇವಣಿ ಬಡ್ಡಿ ದರ

 • ಟಿಪ್ಪಣಿ:
 • †ಹೆಚ್ಚುವರಿ ಮೊತ್ತವನ್ನು ರೂ.1,000/- ಅಪವರ್ತ್ಯ (ಮಲ್ಟಿಪಲ್ಸ್)ಗಳಲ್ಲಿ ಸ್ವೀಕರಿಸಲಾಗುತ್ತದೆ.
 • #ಅರ್ಧವಾರ್ಷಿಕ ಬಡ್ಡಿಯನ್ನು ಪ್ರತಿ ಸೆಪ್ಟೆಂಬರ್‌ 30, ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ತ್ರೈಮಾಸಿಕ ಬಡ್ಡಿಯನ್ನು ಜೂನ್‌ 30, ಸೆಪ್ಟೆಂಬರ್‌ 30, ಡಿಸೆಂಬರ್‌ 31ಮತ್ತು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ವಾರ್ಷಿಕ ಬಡ್ಡಿಯನ್ನು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ಮಾಸಿಕ ಬಡ್ಡಿಯನ್ನು ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು.
 • ಬಡ್ಡಿ ಪಾವತಿಯ 30 ದಿನಗಳಿಗೂ ಮುನ್ನ ಅವಧಿಯಲ್ಲಿ ಠೇವಣಿ ಮಾಡಿದ್ದಾದಲ್ಲಿ, ಆ ಭಾಗಶಃ ಅವಧಿಯ ಬಡ್ಡಿಯನ್ನು ಮುಂದಿನ ಪಾವತಿ ದಿನಾಂಕದಂದು ಸಲ್ಲಿಸಲಾಗುವುದು.
 • ಮಹೀಂದ್ರ ಗ್ರೂಪ್‌ ನೌಕರರಿಗೆ/ಅವರ ಸಂಬಂಧಿಕರಿಗೆ ಕನಿಷ್ಠ ಹೂಡಿಕೆ ಮೊತ್ತ ರೂ. 1000 & ಆ ನಂತರ ರೂ.500 ಅಪವರ್ತ್ಯ(ಮಲ್ಟಿಪಲ್‌).
 • **ಸಂಚಿತ ಠೇವಣಿ ಪ್ರಕರಣಗಳಲ್ಲಿ, ವಾರ್ಷಿಕ ಸಂಯುಕ್ತ ಬಡ್ಡಿಯನ್ನು ತೆರಿಗೆ ಮುರಿದುಕೊಳ್ಳುವ ಮೊದಲೇ ಲೆಕ್ಕ ಹಾಕಲಾಗುತ್ತದೆ.

ಸಮೃದ್ಧಿ ಸಂಚಿತ/ಸಂಚಿತವಲ್ಲದ ಯೋಜನೆಗಳಲ್ಲಿ ಕೇವಲ ಭೌತಿಕ ಅರ್ಜಿಗಳ ಮೂಲಕ ಮಾತ್ರ ಹೂಡಿಕೆ ಮಾಡಬಹುದು.

ಅವಧಿ (ತಿಂಗಳು) ಬಡ್ಡಿ ಪ್ರತಿ ವರ್ಷ .*#/‡ (ಅರ್ಧವಾರ್ಷಿಕ) ಬಡ್ಡಿ ಪ್ರತಿ ವರ್ಷ .*#/‡ (ತ್ರೈಮಾಸಿಕ)
12 5.15% 5.05%
18 5.15% 5.05%
24 5.40% 5.30%
36 5.80% 5.70%
48 5.80% 5.70%
60 5.90% 5.80%

ಸಮೃದ್ಧಿ ಬೃಹತ್ ಠೇವಣಿಗಳಿಗೆ (1 ಕೋಟಿಯಿಂದ 5ಕೋಟಿ ತನಕ) ಹಿರಿಯ ನಾಗರಿಕರಿಗೆ ಹೆಚ್ಚುವರಿ 0.25% ಸ್ಥಿರ ಠೇವಣಿ ಬಡ್ಡಿ ದರ

 • ಟಿಪ್ಪಣಿ:
 • †ಹೆಚ್ಚುವರಿ ಮೊತ್ತವನ್ನು ರೂ.1,000/- ಅಪವರ್ತ್ಯ (ಮಲ್ಟಿಪಲ್ಸ್)ಗಳಲ್ಲಿ ಸ್ವೀಕರಿಸಲಾಗುತ್ತದೆ.
 • #ಅರ್ಧವಾರ್ಷಿಕ ಬಡ್ಡಿಯನ್ನು ಪ್ರತಿ ಸೆಪ್ಟೆಂಬರ್‌ 30, ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ತ್ರೈಮಾಸಿಕ ಬಡ್ಡಿಯನ್ನು ಜೂನ್‌ 30, ಸೆಪ್ಟೆಂಬರ್‌ 30, ಡಿಸೆಂಬರ್‌ 31ಮತ್ತು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ವಾರ್ಷಿಕ ಬಡ್ಡಿಯನ್ನು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ಮಾಸಿಕ ಬಡ್ಡಿಯನ್ನು ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು.
 • ಬಡ್ಡಿ ಪಾವತಿಯ 30 ದಿನಗಳಿಗೂ ಮುನ್ನ ಅವಧಿಯಲ್ಲಿ ಠೇವಣಿ ಮಾಡಿದ್ದಾದಲ್ಲಿ, ಆ ಭಾಗಶಃ ಅವಧಿಯ ಬಡ್ಡಿಯನ್ನು ಮುಂದಿನ ಪಾವತಿ ದಿನಾಂಕದಂದು ಸಲ್ಲಿಸಲಾಗುವುದು.
 • ಮಹೀಂದ್ರ ಗ್ರೂಪ್‌ ನೌಕರರಿಗೆ/ಅವರ ಸಂಬಂಧಿಕರಿಗೆ ಕನಿಷ್ಠ ಹೂಡಿಕೆ ಮೊತ್ತ ರೂ. 1000 & ಆ ನಂತರ ರೂ.500 ಅಪವರ್ತ್ಯ(ಮಲ್ಟಿಪಲ್‌).
 • **ಸಂಚಿತ ಠೇವಣಿ ಪ್ರಕರಣಗಳಲ್ಲಿ, ವಾರ್ಷಿಕ ಸಂಯುಕ್ತ ಬಡ್ಡಿಯನ್ನು ತೆರಿಗೆ ಮುರಿದುಕೊಳ್ಳುವ ಮೊದಲೇ ಲೆಕ್ಕ ಹಾಕಲಾಗುತ್ತದೆ.

ಸಮೃದ್ಧಿ ಸಂಚಿತ/ಸಂಚಿತವಲ್ಲದ ಯೋಜನೆಗಳಲ್ಲಿ ಕೇವಲ ಭೌತಿಕ ಅರ್ಜಿಗಳ ಮೂಲಕ ಮಾತ್ರ ಹೂಡಿಕೆ ಮಾಡಬಹುದು.

ಕನಿಷ್ಠ ಮೊತ್ತ ಅವಧಿ (ತಿಂಗಳು) ಪಾವತಿಸಬೇಕಾದ ಮೊತ್ತ (ರೂ.) ಬಡ್ಡಿ ಪ್ರತಿ ವರ್ಷಕ್ಕೆ. */‡ ಪ್ರತಿ ವರ್ಷ ವಾಪಾಸು ದೊರಕುವ ಮೊತ್ತ p.a.**
Rs.50,000,000/- 12 52500000 5.00% 5.00%
18 53851256 5.05% 5.14%
24 55493113 5.35% 5.49%
36 59046610 5.70% 6.03%
48 62412266 5.70% 6.21%
60 65969766 5.70% 6.39%

 • ಟಿಪ್ಪಣಿ:
 • †ಹೆಚ್ಚುವರಿ ಮೊತ್ತವನ್ನು ರೂ.1,000/- ಅಪವರ್ತ್ಯ (ಮಲ್ಟಿಪಲ್ಸ್)ಗಳಲ್ಲಿ ಸ್ವೀಕರಿಸಲಾಗುತ್ತದೆ.
 • #ಅರ್ಧವಾರ್ಷಿಕ ಬಡ್ಡಿಯನ್ನು ಪ್ರತಿ ಸೆಪ್ಟೆಂಬರ್‌ 30, ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ತ್ರೈಮಾಸಿಕ ಬಡ್ಡಿಯನ್ನು ಜೂನ್‌ 30, ಸೆಪ್ಟೆಂಬರ್‌ 30, ಡಿಸೆಂಬರ್‌ 31ಮತ್ತು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ವಾರ್ಷಿಕ ಬಡ್ಡಿಯನ್ನು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ಮಾಸಿಕ ಬಡ್ಡಿಯನ್ನು ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು.
 • ಬಡ್ಡಿ ಪಾವತಿಯ 30 ದಿನಗಳಿಗೂ ಮುನ್ನ ಅವಧಿಯಲ್ಲಿ ಠೇವಣಿ ಮಾಡಿದ್ದಾದಲ್ಲಿ, ಆ ಭಾಗಶಃ ಅವಧಿಯ ಬಡ್ಡಿಯನ್ನು ಮುಂದಿನ ಪಾವತಿ ದಿನಾಂಕದಂದು ಸಲ್ಲಿಸಲಾಗುವುದು.
 • ಮಹೀಂದ್ರ ಗ್ರೂಪ್‌ ನೌಕರರಿಗೆ/ಅವರ ಸಂಬಂಧಿಕರಿಗೆ ಕನಿಷ್ಠ ಹೂಡಿಕೆ ಮೊತ್ತ ರೂ. 1000 & ಆ ನಂತರ ರೂ.500 ಅಪವರ್ತ್ಯ(ಮಲ್ಟಿಪಲ್‌).
 • **ಸಂಚಿತ ಠೇವಣಿ ಪ್ರಕರಣಗಳಲ್ಲಿ, ವಾರ್ಷಿಕ ಸಂಯುಕ್ತ ಬಡ್ಡಿಯನ್ನು ತೆರಿಗೆ ಮುರಿದುಕೊಳ್ಳುವ ಮೊದಲೇ ಲೆಕ್ಕ ಹಾಕಲಾಗುತ್ತದೆ.

ಸಮೃದ್ಧಿ ಸಂಚಿತ/ಸಂಚಿತವಲ್ಲದ ಯೋಜನೆಗಳಲ್ಲಿ ಕೇವಲ ಭೌತಿಕ ಅರ್ಜಿಗಳ ಮೂಲಕ ಮಾತ್ರ ಹೂಡಿಕೆ ಮಾಡಬಹುದು.

ಅವಧಿ (ತಿಂಗಳು) ಬಡ್ಡಿ ಪ್ರತಿ ವರ್ಷ .*#/‡ (ಅರ್ಧವಾರ್ಷಿಕ) ಬಡ್ಡಿ ಪ್ರತಿ ವರ್ಷ .*#/‡ (ತ್ರೈಮಾಸಿಕ) Interest p.a.*#/‡ (Quarterly,%)
Rs.50,000,000/- 12 4.90 4.80%
18 4.95 4.85%
24 5.25 5.15%
36 5.60 5.50%
48 5.60 5.50%
60 5.60 5.50%

 • ಟಿಪ್ಪಣಿ:
 • †ಹೆಚ್ಚುವರಿ ಮೊತ್ತವನ್ನು ರೂ.1,000/- ಅಪವರ್ತ್ಯ (ಮಲ್ಟಿಪಲ್ಸ್)ಗಳಲ್ಲಿ ಸ್ವೀಕರಿಸಲಾಗುತ್ತದೆ.
 • #ಅರ್ಧವಾರ್ಷಿಕ ಬಡ್ಡಿಯನ್ನು ಪ್ರತಿ ಸೆಪ್ಟೆಂಬರ್‌ 30, ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ತ್ರೈಮಾಸಿಕ ಬಡ್ಡಿಯನ್ನು ಜೂನ್‌ 30, ಸೆಪ್ಟೆಂಬರ್‌ 30, ಡಿಸೆಂಬರ್‌ 31ಮತ್ತು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ವಾರ್ಷಿಕ ಬಡ್ಡಿಯನ್ನು ಮಾರ್ಚ್‌ 31ರಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು. ಮಾಸಿಕ ಬಡ್ಡಿಯನ್ನು ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು ಎನ್‌.ಎ.ಸಿ.ಹೆಚ್‌/ಎನ್‌.ಇ.ಎಫ್‌.ಟಿ ಮೂಲಕ ಮಾತ್ರ ಪಾವತಿಸಲಾಗುವುದು.
 • ಬಡ್ಡಿ ಪಾವತಿಯ 30 ದಿನಗಳಿಗೂ ಮುನ್ನ ಅವಧಿಯಲ್ಲಿ ಠೇವಣಿ ಮಾಡಿದ್ದಾದಲ್ಲಿ, ಆ ಭಾಗಶಃ ಅವಧಿಯ ಬಡ್ಡಿಯನ್ನು ಮುಂದಿನ ಪಾವತಿ ದಿನಾಂಕದಂದು ಸಲ್ಲಿಸಲಾಗುವುದು.
 • ಮಹೀಂದ್ರ ಗ್ರೂಪ್‌ ನೌಕರರಿಗೆ/ಅವರ ಸಂಬಂಧಿಕರಿಗೆ ಕನಿಷ್ಠ ಹೂಡಿಕೆ ಮೊತ್ತ ರೂ. 1000 & ಆ ನಂತರ ರೂ.500 ಅಪವರ್ತ್ಯ(ಮಲ್ಟಿಪಲ್‌).
 • **ಸಂಚಿತ ಠೇವಣಿ ಪ್ರಕರಣಗಳಲ್ಲಿ, ವಾರ್ಷಿಕ ಸಂಯುಕ್ತ ಬಡ್ಡಿಯನ್ನು ತೆರಿಗೆ ಮುರಿದುಕೊಳ್ಳುವ ಮೊದಲೇ ಲೆಕ್ಕ ಹಾಕಲಾಗುತ್ತದೆ.

ಅರ್ಜಿ ನಮೂನೆ

ನಮ್ಮನ್ನು ಸಂಪರ್ಕಿಸಿ

ಮಿಸ್. ಸುನೀತಾ ಪವಾರ್ ಅವರನ್ನು

ದೂರವಾಣಿ: +91 022-66423966

[email protected]

Help us with your matter of concern for us to
improve, if your request is not responded on
time or if you are not satisfied with our
executive’s response, you may write to the
below mentioned Email Id for an independent
assessment of your grievance or query:

[email protected]

ಪ್ರಧಾನ ಕಚೇರಿ:

ಮುಖ್ಯ ಕಛೇರಿ
ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್
2 ನೇ ಮಹಡಿ, ಸಾಧನಾ ಮನೆ,
ಮಹೀಂದ್ರಾ ಗೋಪುರದ ಹಿಂದೆ,
570 ಪಿಬಿ ಮಾರ್ಗ, ವರ್ಲಿ,
ಮುಂಬೈ,
ಮಹಾರಾಷ್ಟ್ರ-400018, India

ನಿಶ್ಚಿತ ಠೇವಣಿ ಪ್ರಕ್ರಿಯಾ ಕೇಂದ್ರ:

Mahindra & Mahindra Financial Services Ltd
ಹೊಸ ನಂ. 244, ಹಳೇ ನಂ. 713, 3ನೇ ಮಹಡಿ, ಲೆವೆಲ್ 4,
ರೇರ್ ಬ್ಲಾಕ್ ಕೇರೆಕ್ಸ್‌ಸೆಂಟರ್, ಅಣ್ಣಾ ಸಲೈ,
ಥೌಸೆಂಡ್ ಲೈಟ್ಸ್, ಚೆನ್ನೈ, ತಮಿಳುನಾಡು 600006

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್

Calculate Your EMI

 • Diverse loan offerings
 • Less documenation
 • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000

ಟಾಪ್
fraud DetectionFraud Advisory MF - Whatsapp ServiceWhatsApp