Inclusive Buisness Model for Value Creation
ಗ್ರಾಹಕರ ಗಳಿಕೆಯ ಸಾಮರ್ಥ್ಯದ ಆಧಾರದ ಮೇಲೆ ಅವರ ಜೀವನೋಪಾಯಕ್ಕೆ ಅಗತ್ಯವಾದ ಅಂಶವನ್ನು ಸೃಷ್ಟಿಸುವುದು, ಅವರ ಹಿಂದಿನ ಆರ್ಥಿಕ ಇತಿಹಾಸದ ಆಧಾರದ ಮೇಲೆ ಅಲ್ಲ.
ಕಸ್ಟಮೈಸ್ ಮಾಡಿದ ಉತ್ಪನ್ನಗಳು, ಹೊಂದಿಕೊಳ್ಳುವ ಮರುಪಾವತಿ ವೇಳಾಪಟ್ಟಿ ಮತ್ತು ಗ್ರಾಮೀಣ ಭಾರತದ ಅಗತ್ಯತೆಗಳನ್ನು ಪೂರೈಸುವಲ್ಲಿ ಗ್ರಾಹಕರೊಂದಿಗೆ ಸಹಭಾಗಿತ್ವ.
ಆರ್ಥಿಕ ಸಾಕ್ಷರತೆಯನ್ನು ನೀಡುವುದು ಮತ್ತು ಸಮುದಾಯಗಳಲ್ಲಿ ಜೀವನೋಪಾಯ, ಆರೋಗ್ಯ ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸುವುದು.
ಸಾಂಪ್ರದಾಯಿಕ ಬ್ಯಾಂಕಿಂಗ್ ಸೇವೆಯ ವ್ಯಾಪ್ತಿಗೆ ಒಳಪಡದ ಭಾರತದ ಗ್ರಾಮೀಣ ಮತ್ತು ಅರೆ ನಗರ(ಸೆಮಿ ಅರ್ಬನ್) ಭಾಗಗಳತ್ತ ಗಮನ ಹರಿಸಿ.
ಸ್ಥಳೀಯ ಜನರನ್ನು ನೇಮಿಸಿಕೊಳ್ಳುವುದು, ಮಾರುಕಟ್ಟೆಗಳು ಮತ್ತು ಗ್ರಾಹಕರ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯುವ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
ಸ್ಥಳೀಯ ಪೂರೈಕೆದಾರರಿಗೆ ಆದ್ಯತೆ ನೀಡುವ ಮೂಲಕ ವ್ಯಾಪಾರ ಅವಕಾಶಗಳನ್ನು ಒದಗಿಸುತ್ತದೆ ಮತ್ತು ನಿರಂತರವಾಗಿಅವರನ್ನುಸಕ್ರಿಯವಾಗಿಡುವುದರೊಂದಿಗೆಅವರ ಸೇವಾ ಮಟ್ಟವನ್ನು ಸುಧಾರಿಸುತ್ತದೆ.
ಜನರು | ಗ್ರಹ | ಲಾಭ |
---|---|---|
ಮಧ್ಯಸ್ಥಗಾರರಉನ್ನತಿಗೆಅನುವು ಮಾಡಿಕೊಡುತ್ತದೆ
|
ಪರಿಸರವನ್ನು ಪುನಶ್ಚೇತನಗೊಳಿಸುವುದು
|
ನಿರಂತರ ವ್ಯಾಪಾರವನ್ನು ನಿರ್ಮಿಸುವುದು
|
ಹಣಕಾಸು ಸೇವೆಗಳ ವಲಯವು ಸುಸ್ಥಿರತೆ ಮಂಡಳಿಯ ಮುಖ್ಯ ತಂಡದ ಸದಸ್ಯರನ್ನು ಒಳಗೊಂಡಿದೆ. ಇದು ಹಣಕಾಸು ಸೇವೆಗಳ ವಲಯದಲ್ಲಿನ ಪ್ರಮುಖ ಕಾರ್ಯಗಳಿಂದ ಹಿರಿಯ ನಿರ್ವಹಣಾ ಸದಸ್ಯರನ್ನು ಒಳಗೊಂಡ 8 ಸದಸ್ಯರ ಕ್ರೀಯಾ-ಕಾರ್ಯಕಾರಿ ತಂಡವಾಗಿದೆ. ಹಣಕಾಸು ಸೇವೆಗಳ ಮುಖ್ಯ ತಂಡವು ಪ್ರತಿ ತ್ರೈಮಾಸಿಕದಲ್ಲಿ ಒಮ್ಮೆ ಭೇಟಿಯಾಗುತ್ತದೆ.
ಮುಖ್ಯ ತಂಡ |
ಪರಿಷತ್ತಿನ ಪ್ರಮುಖ ತಂಡದಲ್ಲಿ ಪ್ರತಿನಿಧಿಸುವ ಇಲಾಖೆಗಳು:
|
ಹಣಕಾಸು ಸೇವಾ ವಲಯ |
ಮಹೀಂದ್ರಾ ಸಮೂಹದ ಹಣಕಾಸು ಸೇವೆಗಳ ವಲಯವು ಸಮುದಾಯದ ಮತ್ತು ಪರಿಸರದ ಯೋಗಕ್ಷೇಮವನ್ನು ದೀರ್ಘಾವಧಿಯ ಆರ್ಥಿಕ ಮೌಲ್ಯ ರಚನೆಯೊಂದಿಗೆ ಸಂಯೋಜಿಸುತ್ತದೆ. ಇದು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನದನ್ನು ಹಿಂತಿರುಗಿಸಲು ಶ್ರಮಿಸುತ್ತದೆ ಮತ್ತು ಇದರಿಂದಾಗಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ. |
ನಮ್ಮ ಸುತ್ತಮುತ್ತಲಿನ ಸಮುದಾಯದ ಯೋಗಕ್ಷೇಮವನ್ನು ಮತ್ತು ಭೂಮಿಯನ್ನುಉತ್ತಮಗ್ರಹವಾಗಿರಿಸುವಹೆಚ್ಚಿಸುವ ಜವಾಬ್ದಾರಿಯುತ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ನೌಕರರನ್ನು ಸಂವೇದನಾಶೀಲಗೊಳಿಸಲು ಮತ್ತು ಪ್ರೋತ್ಸಾಹಿಸಲು ಸಸ್ಟೈನಬಿಲಿಟಿ ಮತ್ತು ಸಿಎಸ್ಆರ್ ತಂಡವು '#iamresponsible'ಅಭಿಯಾನವನ್ನು ಪ್ರಾರಂಭಿಸಿದೆ.
ವೈಯಕ್ತಿಕವಾಗಿ ಒಳ್ಳೆಯದನ್ನು ಮಾಡುವುದಕ್ಕೆಸ್ವಯಂಜವಾಬ್ದಾರಿಯನ್ನುತೆಗೆದುಕೊಳ್ಳುವುದು ಈ ಉಪಕ್ರಮದ ಧ್ಯೇಯವಾಗಿದೆ
ಬಳಸಿದಐಟಿವಸ್ತುಗಳನ್ನುವಿಲೇವಾರಿಮಾಡಲುನಾವುಪಾಲಿಸಿಯನ್ನುಹೊಂದಿದ್ದೇವೆ.ಅದು ಅನ್ವಯವಾಗುವ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತದೆ.
100% ಇ-ತ್ಯಾಜ್ಯವನ್ನು ನಿಯಮಗಳ ಪ್ರಕಾರ ನಿರ್ವಹಿಸಲಾಗಿದೆ.
ಮುಂಬೈನ ನಮ್ಮ ಎಂಐಬಿಎಲ್ ಪ್ರಧಾನ ಕಚೇರಿಯಲ್ಲಿ, ಅಸ್ತಿತ್ವದಲ್ಲಿರುವ 3,10 ದೀಪಗಳನ್ನು ಎಲ್ಇಡಿ ದೀಪಗಳಿಂದ ಬದಲಾಯಿಸಲಾಗಿದೆ, ಇದರಿಂದಾಗಿ ಪ್ರತಿವರ್ಷ 32,000 ಕಿಲೋವ್ಯಾಟ್ ವಿದ್ಯುತ್ ಉಳಿತಾಯವಾಗುತ್ತದೆ. ವಿದ್ಯುತ್ ಬಳಕೆಯಿಂದಾಗಿ ಇದು ಜಿಎಚ್‌ಜಿ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಹೆಚ್ಚು ಮುಖ್ಯವಾದುದನ್ನು ಅರ್ಥಮಾಡಿಕೊಳ್ಳುವುದು.
ವಸ್ತುಗಳಕುರಿತಾದತಿಳುವಳಿಕೆಯು ನಮ್ಮ ಮೌಲ್ಯ ಸರಪಳಿಯಲ್ಲಿ ಹೆಚ್ಚು ಮುಖ್ಯವಾದ ಸಮಸ್ಯೆಗಳಿಗೆ ಆದ್ಯತೆ ನೀಡಲು ಶಕ್ತಗೊಳಿಸುತ್ತದೆ. ಕೆಳಗೆ ತೋರಿಸಿರುವ ಮೆಟಿರಿಯಲಿಟಿಮ್ಯಾಟ್ರಿಕ್ಸ್ ನಮ್ಮ 2016 ರವಸ್ತುಗಳಮೌಲ್ಯಮಾಪನದ ಫಲಿತಾಂಶವನ್ನು ಪ್ರತಿಬಿಂಬಿಸುತ್ತದೆ.
ಮಧ್ಯಸ್ಥಗಾರರಿಗೆ ಹೆಚ್ಚಿನ ಆದ್ಯತೆಯ ವಿಷಯಗಳು ಮತ್ತು ನಮ್ಮ ವ್ಯವಹಾರದ ಮೇಲೆ ಅತಿದೊಡ್ಡ ಅಂದಾಜು ಪರಿಣಾಮವು ಚಾರ್ಟ್ನ ಮೇಲಿನ ಬಲಭಾಗದಲ್ಲಿ ಕಂಡುಬರುತ್ತದೆ.
Email: [email protected]
Toll free number: 1800 233 1234(ಸೋಮವಾರ-ಭಾನುವಾರ, ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ)
(Except National Holidays)
WhatsApp number: 7066331234
ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ
For illustration purpose only
Total Amount Payable
50000